ಸಲ್ಮಾನ್ ಕುಟುಂಬಕ್ಕೆ ಆಘಾತ: 28 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಲು ಮುಂದಾದ ಸೊಹೇಲ್ ಖಾನ್ ದಂಪತಿ

ಬಾಲಿವುಡ್ ನಲ್ಲಿ ವಿಚ್ಚೇದನಗಳು ಹಾಗೂ ಬ್ರೇಕಪ್ ಗಳು ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಯಾವಾಗ ಯಾವ ಸೆಲೆಬ್ರಿಟಿ ದಂಪತಿ ದೂರವಾಗುತ್ತದೆಯೋ, ಯಾವ ಸೆಲೆಬ್ರಿಟಿ ಜೋಡಿಯ ನಡುವೆ ಬ್ರೇಕಪ್ ಆಗುತ್ತದೆಯೋ ಯಾರಿಗೂ ಸಹಾ ತಿಳಿಯುವುದಿಲ್ಲ. ಅದ್ರಲ್ಲೂ ವಿಶೇಷವಾಗಿ ದಶಕಗಳ ಕಾಲ ಜೊತೆಯಾಗಿ ಜೀವನ ನಡೆಸಿದ ಸೆಲೆಬ್ರಿಟಿ ಜೋಡಿಗಳು ಇದ್ದಕ್ಕಿದ್ದ ಹಾಗೆ ವಿಚ್ಚೇದನದ ಘೋಷಣೆ ಮಾಡಿದಾಗ ಖಂಡಿತ ಅದು ಶಾಕಿಂಗ್ ಎನಿಸುತ್ತದೆ. ಅಲ್ಲದೇ ಇದು ದೊಡ್ಡ ಸುದ್ದಿಗಳು ಸಹಾ ಆಗಿ, ಮಾದ್ಯಮಗಳಲ್ಲಿ ಸದ್ದು ಮಾಡುತ್ತದೆ. ಈಗ ಸದ್ಯ ಅಂತಹುದೇ ಒಂದು ಸೆಲೆಬ್ರಿಟಿ […]

Continue Reading

ಕತ್ರೀನಾ ಶೇರ್ ಮಾಡಿದ ಹಾಟ್ ಫೋಟೋ ನೋಡಿ, ನೆಟ್ಟಿಗರು ಹೀಗಾ ಅನ್ನೋದು?? ಮೆಚ್ಚುಗೆಯೋ, ವ್ಯಂಗ್ಯವೋ??

ಬಾಲಿವುಡ್ ಸ್ಟಾರ್ ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಯ ಮದುವೆಯ ನಂತರ ಈ ಜೋಡಿ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿ ಇರುತ್ತಾರೆ. ಈ ಜೋಡಿಗೆ ಇರುವ ದೊಡ್ಡ ಅಭಿಮಾನ ಬಳಗವು ಇವರ ಬಗ್ಗೆ ತಿಳಿದುಕೊಳ್ಳಲು ಸದಾ ಕಾತುರರಾಗಿರುತ್ತಾರೆ.‌ ಅಭಿಮಾನಿಗಳ ಇಂತಹ ನಿರೀಕ್ಷೆಗಳನ್ನು ಅರಿತು, ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಸಲುವಾಗಿ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹೊಸ ಅಪ್ಟೇಟ್ ಗಳನ್ನು ನೀಡುತ್ತಾ ಇರುತ್ತಾರೆ ಹಾಗೂ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ […]

Continue Reading

ಅಕ್ಷಯ್ ಕುಮಾರ್ ಗೆ ಇರುವ ಕಾಳಜಿ ಉಳಿದಿಬ್ಬರು ಪದ್ಮಶ್ರೀ ಪುರಸ್ಕೃತರಿಗೆ ಇಲ್ಲವೇ?? ನೆಟ್ಟಿಗರು ಗರಂ

ಪಾನ್ ಮಸಾಲಾದಂತಹ ಜಾಹೀರಾತುಗಳಲ್ಲಿ ಸ್ಟಾರ್ ನಟರು ಕಾಣಿಸಿಕೊಂಡರೆ ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿ ನೆಟ್ಟಿಗರು ಇದರ ಬಗ್ಗೆ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರಹಾಕುತ್ತಾರೆ. ಹಣಕ್ಕಾಗಿ ಸ್ಟಾರ್ ಗಳು ಎನಿಸಿಕೊಂಡವರು ಜನರನ್ನು ಇಂತಹ ಜಾಹೀರಾತುಗಳ ಮೂಲಕ ತಪ್ಪು ದಾರಿಗೆ ಹೋಗುವಂತೆ ಮಾಡುತ್ತಿದ್ದಾರೆ ಎನ್ನುವ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಇನ್ನು ಇತ್ತೀಚಿಗೆ ಪದ್ಮಶ್ರೀ ಪುರಸ್ಕೃತರಾದಂತಹ ಮೂರು ಜನ ಸ್ಟಾರ್ ನಟರು ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ನೋಡಿದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆಯೇ […]

Continue Reading

ಆಲಿಯಾ ಕೈ ಹಿಡಿಯುವ ಮುನ್ನ ರಣಬೀರ್ ಕಪೂರ್ ಜೀವನದಲ್ಲಿ ಬಂದು ಹೋದ ಬೆಡಗಿಯರು ಇವರು

ಬಾಲಿವುಡ್ ನಲ್ಲಿ ಸದ್ಯಕ್ಕೆ ಯಾವುದೇ ಹೊಸ ಸಿನಿಮಾದ ಕುರಿತಾದ ದೊಡ್ಡ ಸುದ್ದಿ ಇಲ್ಲವಾದರೂ, ಕ್ಯೂಟ್ ಕಪಲ್ ಎಂದು ಅಲ್ಲಿನ ಜನರಿಂದ ಕರೆಯಲ್ಪಡುವ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹದ ಸುದ್ದಿಗಳೇ ಈಗ ಪ್ರಮುಖ ಸುದ್ದಿಗಳಾಗಿ ಸಖತ್ ಸದ್ದನ್ನು ಮಾಡುತ್ತಿವೆ. ತಮ್ಮ ಬಹುದಿನಗಳ ಪ್ರೇಮಕ್ಕೆ ವಿವಾಹದ ಮುದ್ರೆಯನ್ನು ಒತ್ತುತ್ತಿರುವ ಈ ಜೋಡಿಯು ಸತಿ ಪತಿಯಾಗುತ್ತಿದ್ದು ಅವರ ಮದುವೆಯ ಸಂಭ್ರಮಾಚರಣೆಗಳು ಬಹಳ ಜೋರಾಗಿ ನಡೆಯುತ್ತಿದ್ದು, ಮದುವೆಯ ವಿವಿಧ ಸಂಪ್ರದಾಯಗಳು ಭರ್ಜರಿಯಾಗಿ ನಡೆದಿದ್ದು, ಬೆರಳೆಣಿಕೆಯಷ್ಟು ಅತಿಥಿಗಳಿಗೆ ಮಾತ್ರವೇ ಆಹ್ವಾನವನ್ನು […]

Continue Reading

ಅಯ್ಯೋ ಇದೇನಿದು ರಾಜ್ ಕುಂದ್ರಾ ಹೊಸ ವೇಷ?? ಇದು ಬೇಕಾಗಿತ್ತಾ?? ಎಂದು ನೆಟ್ಟಿಗರಿಂದ ಭರ್ಜರಿ ಟ್ರೋಲ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಕೆಲವೇ ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿದ್ದರು. ಆ ಘಟನೆಯ ನಂತರ ರಾಜ್ ಕುಂದ್ರಾ ಅಷ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೂ ಅಲ್ಲದೇ ಅವರು ಕೆಲವು ದಿನಗಳ ಕಾಲ ಸೋಶಿಯಲ್ ಮೀಡಿಯಾಗಳಿಂದ ಸಹಾ ದೂರ ಉಳಿದಿದ್ದರು. ಎಲ್ಲಾ ವಿಚಾರಗಳು ಒಂದು ಹಂತದಲ್ಲಿ ಕೊನೆಯಾದರೂ, ರಾಜ್ ಕುಂದ್ರಾ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಮಾತ್ರ ನಿಜ. ಅಲ್ಲದೇ ನಟಿ ಶಿಲ್ಪಾ ಶೆಟ್ಟಿ ಕೂಡಾ ಕೊಂಚ ಕಾಲ ಮಾದ್ಯಮಗಳಿಂದ ದೂರ […]

Continue Reading

ಬಾಲಿವುಡ್ ನ ಯುವಜೋಡಿಯ ನಡುವೆ ಬ್ರೇಕಪ್: 3 ವರ್ಷಗಳ ಪ್ರೇಮ ಕಹಾನಿಗೆ ಮಂಗಳ ಹಾಡಿದ ಜೋಡಿ

ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳ ನಡುವೆ ಯಾವಾಗ ಪ್ರೇಮ ಹುಟ್ಟುತ್ತದೆ, ಯಾವಾಗ ಅದು ಇದ್ದಕ್ಕಿದ್ದಂತೆ ಮುರಿದು ಬೀಳುತ್ತದೆ ಎಂದು ಹೇಳುವುದು ಕಷ್ಟ. ಆದರೆ ಬಾಲಿವುಡ್ ವಲಯದಲ್ಲಿ ಲವ್ ಮತ್ತು ಬ್ರೇಕಪ್ ಗಳ ಕಥೆಗಳಿಗೆ ಕೊರತೆ ಖಂಡಿತಾ ಇಲ್ಲ. ಲವ್ ಆಗಿ, ಮದುವೆ ಆಗಿ, ಅನಂತರ ಬೇರೆಯಾಗಿ, ಮತ್ತೊಬ್ಬರ ಜೊತೆ ಜೀವನ ಕಟ್ಟಿಕೊಂಡ ಬಾಲಿವುಡ್ ಮಂದಿಯ ಕಥೆಗಳು ಸಾಲು ಸಾಲು ಇವೆ. ಈಗ ಮೀಡಿಯಾಗಳ ವರದಿಗಳನ್ನು ನಂಬುವುದೇ ಆದರೆ ಬಾಲಿವುಡ್ ನಲ್ಲಿ ಹೊಸದೊಂದು ಬ್ರೇಕಪ್ ಕಹಾನಿ ವರದಿಯಾಗಿದೆ. ಯುವ ಜೋಡಿಯ […]

Continue Reading

ಗಂಡು ಮಗುವಿನ ತಾಯಿಯಾದ ಭಾರತೀ ಸಿಂಗ್: ಕಾಮಿಡಿ ಕ್ವೀನ್ ಗೆ ಹರಿದು ಬರುತ್ತಿದೆ ಅಭಿಮಾನಿಗಳ ಶುಭಾಶಯ

ಬಾಲಿವುಡ್ ಕಿರುತೆರೆಯಲ್ಲಿ ಹಾಸ್ಯದ ಹೊನಲನ್ನು ಹರಿಸುವ , ಸ್ಟ್ಯಾಂಡಪ್ ಕಮಿಡಿಯನ್ ಆಗಿ ದೊಡ್ಡ ಹೆಸರನ್ನು ಮಾಡಿರುವ ಕಲಾವಿದೆ ಭಾರತಿ ಸಿಂಗ್, ಹಾಸ್ಯ ಕಲಾವಿದೆಯಾಗಿ, ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿಯಾಗಿ, ಸೆಲೆಬ್ರೇಟಿ ಗೇಮ್ ಶೋ ನ ನಿರ್ಮಾಪಕಿಯಾಗಿಯೂ ದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಇದೀಗ ಭಾರತಿ ಸಿಂಗ್ ಜೀವನದಲ್ಲಿ ಹೊಸ ನಗೆಯೊಂದು ಅವರ ಜೊತೆಯಾಗಿದೆ. ಹೌದು ಭಾರತಿ ಸಿಂಗ್ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಭಾರತೀ ಸಿಂಗ್ ತಾಯಿಯಾದ ವಿಷಯ ಕೇಳಿ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಭಾರತೀ […]

Continue Reading

“ಆ ಸಿನಿಮಾವನ್ನು ಒಂದು ನಾಯಿ ಕೂಡಾ ನೋಡಿಲ್ಲ”- ಸಲ್ಮಾನ್ ಖಾನ್ ಅಂದು ಹೃತಿಕ್ ಸಿನಿಮಾಕ್ಕೆ ಮಾಡಿದ್ರು ಅವಮಾನ

ಹೊಳೆಯುವ ಗ್ಲಾಮರ್ ನಿಂದ ಕಂಗೊಳಿಸುವ ಸಿನಿಮಾ ಜಗತ್ತಿನಲ್ಲಿ ವಿ ವಾ ದಗಳು ಕೂಡಾ ಕಡಿಮೆಯೇನಿಲ್ಲ. ಸೆಲೆಬ್ರಿಟಿಗಳು ಒಬ್ಬರು ಇನ್ನೊಬ್ಬರ ಅ ಪ ಮಾ ನ ಮಾಡುವುದು ಇಲ್ಲಿ ಬಹಳ ಸಾಮಾನ್ಯವೆನಿಸಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಅಪರೂಪವಾಗುತ್ತಿವೆ ಅಥವಾ ಕುಗ್ಗುತ್ತಿದೆ ಎಂದು ಹೇಳಬಹುದು. ಆದರೆ ಹಿಂದೊಮ್ಮೆ ಸಿನಿಮಾ ಸೆಲೆಬ್ರಿಟಿಗಳು, ಮತ್ತೊಬ್ಬ ನಟ ಅಥವಾ ನಟಿಯ ಬಗ್ಗೆ ಸಂದರ್ಶನಗಳಲ್ಲಿ ಬಹಳ ಪ್ರಾಮಾಣಿಕತೆಯಿಂದ ಟೀಕೆ ಮಾಡುವುದು, ಮತ್ತೊಬ್ಬರ ಬಗ್ಗೆ ಅ ಪ ಮಾನಕರ ಹೇಳಿಕೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದ್ದರು. ದಶಕದ […]

Continue Reading

ಬಾಲಿವುಡ್ ನಲ್ಲಿ ತಗ್ಗುತ್ತಿದೆಯಾ ಖಾನ್ ಗಳ ಅಬ್ಬರ?? ಮುಗಿಯುತ್ತಿದೆಯಾ ಖಾನ್ ಗಳ ಕಾಲ??

ಬಾಲಿವುಡ್ ಎಂದೊಡನೆ ನಮಗೆ ಮೊದಲು ಕೇಳಿ ಬರುವ ಹೆಸರು ಹಿರಿಯ ನಟ ಅಮಿತಾಬ್ ಬಚ್ಚನ್ ಅವರದ್ದು. ಅದು ಬಿಟ್ಟರೆ ದೊಡ್ಡ ಸ್ಟಾರ್ ಗಳು ಎಂದರೆ ಅಲ್ಲಿ ಖಾನ್ ತ್ರಯರು ಪ್ರತ್ಯಕ್ಷ ಆಗುತ್ತಾರೆ. ಹೌದು, ಬಾಲಿವುಡ್ ಎಂದರೆ ಮೂರು ಜನ ಖಾನ್ ಗಳ ಹೆಸರು ಮಂಚೂಣಿಯಲ್ಲಿದೆ. ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್, ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಹಾಗೂ ಕಿಂಗ್ ಖಾನ್ ಎಂದು ಹೆಸರಾದ ಶಾರೂಖ್ ಖಾನ್. ಈ ಮೂವರು ಎಂದರೆ ಬಾಲಿವುಡ್ ಎನ್ನುವಷ್ಟರ ಮಟ್ಟಕ್ಕೆ ಬಾಲಿವುಡ್ […]

Continue Reading

25 ವರ್ಷಗಳ ಹಿಂದೆಯೇ ಐಶ್ವರ್ಯ ರೈಗೆ RTPCR ಟೆಸ್ಟ್: ನಟ ಬಾಬ್ಬಿ ಡಿಯೋಲ್ ಮಾತು ಕೇಳಿ ಅಭಿಮಾನಿಗಳು ಶಾಕ್!!

ಕೋವಿಡ್ ಬಂದ ಮೇಲೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಎನ್ನುವುದು ಒಂದು ಸಾಮಾನ್ಯವಾದ ವಿಷಯವಾಗಿ ಹೋಯಿತು. ಪ್ರತಿಯೊಂದು ವಿಚಾರದಲ್ಲೂ ಸಹಾ ಆರ್ ಟಿ ಪಿ ಸಿ ಆರ್ ಟೆಸ್ಟ್ ನ ವರದಿಯನ್ನು ಕಡ್ಡಾಯ ಕೂಡಾ ಮಾಡಲಾಯಿತು. ಈಗ ಇದೇ ಟೆಸ್ಟ್ ಕುರಿತಾಗಿ ಅಂದರೆ ಆರ್ ಟಿ ಪಿ ಸಿ ಆರ್ ನ ಸ್ವ್ಯಾಬ್ ಟೆಸ್ಟ್ ಕುರಿತಾಗಿ ಒಂದು ಫೋಟೋ ವೈರಲ್ ಆಗುವ ಮೂಲಕ ಸಖತ್ ಸದ್ದು ಮಾಡುತ್ತಿದೆ. ಹೌದು, ನಟಿ ಐಶ್ವರ್ಯ ರೈ ಅವರು […]

Continue Reading