ನನ್ನ ದೇಹದ ಆ ಭಾಗ ಬೇರೆ ನಟಿಯರಷ್ಟು ದಪ್ಪ ಇಲ್ಲವೆಂದು ರಿಜೆಕ್ಟ್ ಆದೆ: ಕರಾಳ ಸತ್ಯ ಬಿಚ್ಚಿಟ್ಟ ನಟಿ

ಸಿನಿಮಾ ರಂಗದಲ್ಲಿ ಕೆಲವು ನಟಿಯರು ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದರೂ ಸಹಾ ಅವರಿಗೆ ಅವಕಾಶಗಳು ಎನ್ನುವುದು ಮಾತ್ರ ಬೆರಳೆಣಿಕೆಯಷ್ಟು ಎನ್ನುವುದು ವಾಸ್ತವದ ವಿಷಯವಾಗಿದೆ. ಅಂತಹ ನಟಿಯರ ಸಾಲಿಗೆ ಸೇರುತ್ತಾರೆ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾ ರಂಗದಲ್ಲೂ ಸಹಾ ಹೆಸರನ್ನು ಮಾಡಿರುವಂತಹ ನಟಿ ರಾಧಿಕಾ ಆಪ್ಟೆ. ಪ್ರಸ್ತುತ ನಟಿ ರಾಧಿಕಾ ಆಪ್ಟೆ ಅವರು ಓಟಿಟಿ ಯಲ್ಲಿ ವೆಬ್ ಸಿರೀಸ್ ಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಆದ್ದರಿಂದಲೇ ಅವರನ್ನು ನೆಟ್ ಫ್ಲಿಕ್ಸ್ ಗರ್ಲ್ ಎಂದು ಸಹಾ ಕರೆಯಲಾಗುತ್ತಿದೆ. ನಟಿ ರಾಧಿಕಾ ಆಪ್ಟೆ […]

Continue Reading