ಐಶಾರಾಮೀ ಕಾರು ಖರೀದಿಸಿದ ಬಿಗ್ ಬಾಸ್ 7 ರ ವಿನ್ನರ್ ಶೈನ್ ಶೆಟ್ಟಿ: ಫೋಟೋ ಗಳು ವೈರಲ್

ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಅಪಾರ ಜನಪ್ರಿಯತೆಯನ್ನು ಮತ್ತು ಜನರ ಪ್ರೀತಿಯನ್ನು ಗಳಿಸಿ ಬಿಗ್ ಬಾಸ್ ವಿನ್ನರ್ ಆಗಿ ಸೀಸನ್ ಏಳರ ಟ್ರೋಫಿಯನ್ನು ಪಡೆದುಕೊಂಡವರು ಶೈನ್ ಶೆಟ್ಟಿ. ಬಹುಶಃ ಆ ಸೀಸನ್ ನಲ್ಲಿ ಶೈನ್ ಅವರಷ್ಟು ಶೈನ್ ಆದ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ ಎನ್ನಬಹುದು. ಬಿಗ್ ಬಾಸ್ ನಂತರ ಶೈನ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಸಿನಿಮಾಗಳಲ್ಲಿ ಅವರಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡರು. ಹೀಗೆ […]

Continue Reading