ದೃಷ್ಟಿಹೀನ ಬಾಲಕಿಗೆ ಯಾರ ಸಹಾಯ ಪಡೆಯದೇ ಶಾಲೆಗೆ ಹೋಗುವ ಸಂಭ್ರಮ: ಹೆಮ್ಮೆಯಾಗುತ್ತಿದೆ ಎಂದ ತಾಯಿಯ ಮನಮಿಡಿವ ವೀಡಿಯೋ ವೈರಲ್

ಸೋಶಿಯಲ್ ಮೀಡಿಯಾ ಗಳಲ್ಲಿ ದಿನವೊಂದಕ್ಕೆ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇಂತಹ ವಿಡಿಯೋಗಳಲ್ಲಿ ಹತ್ತು ಹಲವಾರು ವಿಡಿಯೋಗಳು ಮನರಂಜನೆಯನ್ನು ನೀಡಿದರೆ, ಒಂದಷ್ಟು ವಿಡಿಯೋಗಳು ನೋಡುಗರ ಮನ ಮಿಡಿಯುವಂತೆ ಮಾಡುತ್ತದೆ. ಅಂತಹ ವಿಡಿಯೋಗಳಲ್ಲಿ ಇಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೃಷ್ಟಿಹೀನ ಬಾಲಕಿಯೊಬ್ಬಳು ಮೊದಲ ಸಲ ಯಾರ ಸಹಾಯವಿಲ್ಲದೇ ಶಾಲೆಗೆ ಹೋಗುವ ಉತ್ಸಾಹವನ್ನು ನಮ್ಮ ಕಣ್ಮುಂದೆ ಇರಿಸದ್ದಾಳೆ. ಈ ವಿಡಿಯೋ ಭರ್ಜರಿಯಾಗಿ ವೈಲರ್ ಆಗುತ್ತಿದ್ದು, ನೋಡುಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಬಹಳ ಧೈರ್ಯವಂತಳಾದ ಬಾಲಕಿಯು ದೃಷ್ಟಿ ಹೀನತೆಯಿಂದ […]

Continue Reading