ಎಲ್ಲಾ ಮುಗಿದೇ ಹೋಯ್ತಾ?? ಬಹಳ ಮುಖ್ಯವಾದ ದಿನವೇ ರಶ್ಮಿಕಾ ಮೌನಕ್ಕೆ ಜಾರಿದ್ದೇಕೆ??

ಟಾಲಿವುಡ್ ನಲ್ಲಿ ಆಗಾಗ ಸದ್ದು ಮಾಡುವ ಜೋಡಿ ಯಾರು ? ಎನ್ನುವುದಾದರೆ ಅದಕ್ಕೆ ಉತ್ತರ ತಟ್ಟನೆ ಬರುತ್ತದೆ. ರಶ್ಮಿಕಾ ಮಂದಣ್ಣ‌ ಮತ್ತು ವಿಜಯ್ ದೇವರಕೊಂಡ ಎಂದು. ಹೌದು, ತೆಲುಗು ಸಿನಿಮಾ ರಂಗದಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಗಾಸಿಪ್ ಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಈ ಜೋಡಿಯ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎನ್ನುವುದು ಆಗಾಗ ಸುದ್ದಿಯಾಗಿತ್ತೆ. ಆದರೆ ಈ ಜೋಡಿ ಮಾತ್ರ ತಮ್ಮ ನಡುವೆ ಅಂತಹುದೇನೂ ಇಲ್ಲ, ನಾವು ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು […]

Continue Reading

ತಾತನ 100 ನೇ ಜನ್ಮದಿನದಂದೇ ಮೊಮ್ಮಕ್ಕಳು, ಮರಿಮಕ್ಕಳು ಮಾಡಿದರು ಈ ಕೆಲಸ

ಜನ್ಮದಿನ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷವಾದ ದಿನವಾಗಿರುತ್ತದೆ. ಆದ್ದರಿಂದಲೇ ಬಹಳಷ್ಟು ಜನರು ಈ ದಿನವನ್ನು ಸಂಭ್ರಮದಿಂದ ಆಚರಣೆ ಮಾಡುವುದರ ಜೊತೆಗೆ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ತಮ್ಮ ಈ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಇನ್ನು ಬರೋಬ್ಬರಿ ನೂರನೇ ವರ್ಷದ ಜನ್ಮದಿನ ಎಂದಾಗ ಅದು ಬೇರೆಲ್ಲ ಜನ್ಮದಿನಕ್ಕಿಂತಲೂ ವಿಶೇಷ ಎನ್ನುವುದರಲ್ಲಿ ಅನುಮಾನವೇ ಬೇಡ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಶತಾಯುಷಿಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಇದೆ. ಅನೇಕರಿಗೆ ಇಂತಹ ಜನ್ಮದಿನದ ಸಂಭ್ರಮ ಸಿಗುವುದಿಲ್ಲ. ಆದ್ದರಿಂದಲೇ ನೂರು ವರ್ಷಗಳನ್ನು ಪೂರೈಸಿದ ವ್ಯಕ್ತಿಯೊಬ್ಬರ […]

Continue Reading

“ಸಮಯವು ಬಹಳ ವೇಗವಾಗಿ ಹಾರುತ್ತಿದೆ” ಜನ್ಮದಿನದ ಖುಷಿಯಲ್ಲಿ ಗಟ್ಟಿಮೇಳ ಖ್ಯಾತಿಯ ವಿಕ್ಕಿ ಹೇಳಿದ ಮನಸ್ಸಿನ ಮಾತುಗಳು

ಕನ್ನಡ ಕಿರುತೆರೆ ಮಾತ್ರವೇ ಅಲ್ಲದೇ ಚಿತ್ರರಂಗದಲ್ಲಿ ಕೂಡಾ ತೊಡಗಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ವಿಕ್ಕಿ ಪಾತ್ರಧಾರಿಯಾಗಿ ಅಪಾರವಾದ ಜನಾದರಣೆಯನ್ನು ಹಾಗೂ ಜನರ ಅಭಿಮಾನವನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್ ಅವರು ಇತ್ತೀಚಿಗಷ್ಟೇ ತಮ್ಮ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಚಿತ್ರೀಕರಣದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಜನ್ಮದಿನವನ್ನು ಸಂಭ್ರಮಿಸಲು ನಿರ್ಧರಿಸಿದ್ದ ಅಭಿಷೇಕ ದಾಸ್ ಅವರು ತಮ್ಮ ಆಪ್ತರನ್ನು ಜನ್ಮದಿನದ ಪಾರ್ಟಿಗೆ ಬರಮಾಡಿಕೊಂಡಿದ್ದರು. ಅಭಿಷೇಕ್ ದಾಸ್ ಅವರ ಜನ್ಮದಿನದ ಸಂಭ್ರಮಕ್ಕೆ ಆಹ್ವಾನಿತರಾಗಿದ್ದವರಲ್ಲಿ ನಟ ರಕ್ಷ್, ಶರಣ್ಯಾ ಶೆಟ್ಟಿ, […]

Continue Reading

ಸಿಂಪಲ್ಲಾಗಿ ಪತಿ, ಪುತ್ರಿಯ ಜೊತೆ ಜನ್ಮದಿನ ಆಚರಿಸಿಕೊಂಡ ಸಿಂಪಲ್ ಕ್ವೀನ್ ಶ್ವೇತ ಶ್ರೀವಾತ್ಸವ

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವ ನಟಿ ಶ್ವೇತಾ ಶ್ರೀವತ್ಸವ ಇಂದುಶ್ರೀ ಸಿಂಪಲ್ ನಟಿಗೆ ಜನ್ಮದಿನದ ಸಂಭ್ರಮ ತಮ್ಮ ಹುಟ್ಟುಹಬ್ಬವನ್ನು ಶ್ವೇತಾ ಶ್ರೀವಾತ್ಸವ್ ಅವರು ಪತಿ ಅಮಿತ್ ಹಾಗೂ ಮುದ್ದಿನ ಮಗಳು ಅಶ್ವಿತಾ ಜೊತೆಗೆ ಬಹಳ ಖುಷಿಯಿಂದ ಸಿಂಪಲ್ಲಾಗಿ ಆಚರಣೆ ಮಾಡಿಕೊಂಡಿದ್ದಾರೆ ಇಂದು ಬೆಳಿಗ್ಗೆ ಪತಿ ಹಾಗೂ ಪುತ್ರಿಯ ಜೊತೆಗೆ ಸೆಕ್ಸ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ ತಮ್ಮ ಇಸ್ ಬರ್ತಡೆ ಸೆಲೆಬ್ರೇಶನ್ ಫೋಟೋಗಳನ್ನು ಶ್ವೇತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು […]

Continue Reading