Bike News ರಾಯಲ್ ಎನ್ ಫೀಲ್ಡ್ ನ ಹೊಸ ಹಿಮಾಲಯನ್ 450 ಬೈಕ್ ನ ಮಾಹಿತಿ ಲೀಕ್ ಆಯ್ತು! ವಿಶೇಷತೆ, ಬೆಲೆ ಕೇಳಿದ್ರೆ ಖುಷಿ…
Royal Enfield : ರಾಯಲ್ ಎನ್‌ಫೀಲ್ಡ್ (Royal Enfield) ತನ್ನ ಮೋಟಾರ್ ಸೈಕಲ್ ಹಿಮಾಲಯನ್ 450 (Himalayan 450l ಯನ್ನು ಇದೇ ನವೆಂಬರ್ 1, 2023 ರಂದು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಆದರೆ ಈಗ ಈ ಹೊಸ ಬೈಕ್ ನ ಅಧಿಕೃತವಾದ ಬಿಡುಗಡೆಗೂ ಮೊದಲೇ ಅದರ ಕುರಿತಾಗ ಒಂದಷ್ಟು ಮಾಹಿತಿಗಳು…