ಹೊಸ ಕಾರು ಕೊಂಡ ಖುಷಿ ಯಲ್ಲಿ ಬಿಗ್ ಬಾಸ್ ಖ್ಯಾತಿಯ ಬೆಡಗಿ, ಟಿಕ್ ಟಾಕ್ ಸುಂದರಿ ಧನುಶ್ರೀ

ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಸೆಲೆಬ್ರಿಟಿಗಳು ಒಬ್ಬರ ನಂತರ ಮತ್ತೊಬ್ಬರು ದುಬಾರಿ ಬೆಲೆಯ ಐಶಾರಾಮೀ ಕಾರುಗಳನ್ನು ಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಹೌದು ವರ ಮಹಾ ಲಕ್ಷ್ಮಿ ಹಬ್ಬದ ದಿನ ಸಿಂಪಲ್ ಸ್ಟಾರ್ ರಕ್ಷಿತ್ ಅವರು ಹೊಸ ಕಾರನ್ನು ಖರೀದಿ ಮಾಡಿದ್ದರು. ಇನ್ನು ಮೊನ್ನೆ ಮೊನ್ನೆಯಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಯಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನ್ನಣೆ ಪಡೆದುಕೊಂಡು, ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಯಾಗಿ […]

Continue Reading

ದುಡಿಮೆಯ ಜೀವನ ಮೆಚ್ಚಿ ಮನೆಗೆ ಹರಿದು ಬಂದ ದೇವರ ಕೃಪೆ: ಬಿಗ್ ಬಾಸ್ ಸ್ಪರ್ಧಿ ಶಂಕರ್ ಅಶ್ವಥ್

ಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡವರು. ಸಿನಿಮಾಗಳಲ್ಲಿ ತನಗೆ ಸೂಕ್ತ ಅವಕಾಶ ಸಿಗಲಿಲ್ಲ ಎಂದು ಕೊರಗುತ್ತಾ ಕೂತವರಲ್ಲ, ಬದಲಾಗಿ ತನ್ನ ಜೀವನವನ್ನು ಕಟ್ಟಿಕೊಂಡು ಸ್ವಾಭಿಮಾನಿ ಬದುಕಿಗೆ ಮಾದರಿಯಾದವರು. ಶಂಕರ್ ಅಶ್ವಥ್ ಅವರು ಉಬರ್ ನಲ್ಲಿ ಚಾಲಕನಾಗಿ ಜೀವನ ನಿರ್ವಹಣೆ ಮಾಡಿದವರು, ಅದರ ನಡುವೆ ಸಿಕ್ಕ ಸಿನಿಮಾ ಅವಕಾಶಗಳನ್ನು ಸಹಾ ಸದುಪಯೋಗ ಪಡಿಸಿಕೊಂಡವರು. ಆದರೆ ಸಿನಿಮಾ ಅವಕಾಶಗಳಿಗಾಗಿ ಎಂದೂ‌ ಕಾಯುತ್ತಾ ಕೂರದೇ ಕಾಯಕದ ಕಡೆಗೆ ಗಮನ […]

Continue Reading

ಗೋಡ್ಸೆ ದೇಶಪ್ರೇಮಕ್ಕೆ ಜೈ : ಬಿಗ್ ಬಾಸ್ ಖ್ಯಾತಿಯ ನಟಿಯ ಮಾತು ಸೃಷ್ಟಿಸಿದೆ ಸಂಚಲನ

ನಾಥೂರಾಮ್ ಗೋಡ್ಸೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗಳು ಆಗುತ್ತಲೇ ಇರುತ್ತವೆ. ಪರ ವಿ ರೋ‌ ಧ ವಿಚಾರಗಳು ಕೇಳಿ ಬರುವುದು ಕೂಡಾ ಸಹಜವೇ. ಈಗ ಇದೇ ವಿಚಾರದಲ್ಲಿ ಚಂದನವನದ ನಟಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಡಿರುವ ಟ್ವೀಟ್ ಒಂದು ಸಖತ್ ಸದ್ದು ಮಾಡಿದೆ. ಹೌದು ಚಂದನವನದ ನಟಿಯಾದ ಅನಿತಾ ಭಟ್ ಅವರು ಒಂದು ಟ್ವೀಟ್ ಮಾಡಿದ್ದಾರೆ. ನಟಿ ಮಾಡಿರುವ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು. ನಟಿಯು ನಾಥೂರಾಮ್ ಗೋಡ್ಸೇ ಮತ್ತು ಬ್ರಾಹ್ಮಣರ […]

Continue Reading