ನಾಗಿಣಿ 2 ನಲ್ಲಿ ಶಾಕಿಂಗ್ ಟ್ವಿಸ್ಟ್: ನಟಿ ನಮ್ರತಾ ಶೇರ್ ಮಾಡಿದ್ರು ವಿಡಿಯೋ

ಕನ್ನಡ ಕಿರುತೆರೆಯಲ್ಲಿ ಕುಟುಂಬಗಳ ಕಥೆ, ಪ್ರೇಮಿಗಳ ಕಥೆ, ಇನ್ನೂ ಹಲವು ಸಾಮಾಜಿಕ ವಿಷಯಗಳನ್ನು ಆಧರಿಸಿ ಬಹಳಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿವೆ‌. ಅವೆಲ್ಲವುಗಳ ನಡುವೆಯೇ ಒಂದು ಸೂಪರ್ ನ್ಯಾಚುರಲ್ ಫ್ಯಾಂಟಸಿ ಕಥಾನಕವಾಗಿ ಜನರ ಮುಂದೆ ಬಂದು, ಜನರನ್ನು ಬಹಳಷ್ಟು ರಂಜಿಸುತ್ತಿರುವ ಸೀರಿಯಲ್ ಎಂದರೆ ಅದಿ ನಾಗಿಣಿ 2. ಹೌದು ನಾಗ ಲೋಕದಿಂದ ಸೇ ಡಿ ನ ಜ್ವಾಲೆಯನ್ನು ಹೊತ್ತು ಬಂದ ನಾಗಿಣಿಯು ಭೂಲೋಕದಲ್ಲಿ ಹೇಗೆ ದುಷ್ಟರ ಮಾಯಾ ಜಾಲಗಳನ್ನು ಎದುರಿಸುತ್ತಿದ್ದಾಳೆ ಎನ್ನುವ ಈ ಕಥೆ ಜನ ಮೆಚ್ಚುಗೆ ಪಡೆದಿದೆ. ನಾಗಿಣಿ […]

Continue Reading