ಕಿರುತೆರೆಯಲ್ಲಿ ಅಸಲಿ ಆಟಕ್ಕೆ ಮುಹೂರ್ತ ಫಿಕ್ಸ್: ಬಿಗ್ ಬಾಸ್ ಹೊಸ ಸೀಸನ್ ಗೆ ವೇದಿಕೆ ಸಜ್ಜು
ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅನುಮಾನವೇ ಇಲ್ಲದೇ ಪ್ರೇಕ್ಷಕರು ಸಹಾ ತಟ್ಟನೆ ಹೇಳುವ ಹೆಸರು ಬಿಗ್ ಬಾಸ್. ಕಿರುತೆರೆಯಲ್ಲಿ ಬಿಗ್ ಬಾಸ್ ಗೆ ವಿಶೇಷವಾದ ಸ್ಥಾನವಿದೆ, ಅದನ್ನು ನೋಡುವ ದೊಡ್ಡ ಮಟ್ಟದ ಪ್ರೇಕ್ಷಕರ ಬಳಗವೂ ಇದೆ. ಆದ್ದರಿಂದಲೇ ಬಿಗ್ ಬಾಸ್ ನ ಪ್ರತಿ ಸೀಸನ್ ಕೂಡಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತವೆ. ದೊಡ್ಡ ಸದ್ದು, ಸುದ್ದಿ ಮಾಡುತ್ತದೆ. ಆದರೆ ಕಳೆದ ಎರಡು ವರ್ಷಗಳು ಮಾತ್ರ ಬಿಗ್ ಬಾಸ್ ನಲ್ಲಿ ಕೆಲವೊಂದು ಬದಲಾವಣೆಗಳು ಆದವು. ಕೋವಿಡ್ […]
Continue Reading