ಮಗುವಿನ ಚಿಕಿತ್ಸೆಗಾಗಿ 8 ಕೋಟಿ ಬೇಕು, ಪ್ಲೀಸ್ ನೆರವಾಗಿರೆಂದು ಜನರ ಮುಂದೆ ಕೈ ಮುಗಿದ ಮಂಜು ಪಾವಗಡ
ಕನ್ನಡ ಬಿಗ್ ಬಾಸ್ ಸೀಸನ್ 8 ಗೆದ್ದ ನಂತರ ಮಂಜು ಪಾವಗಡ ಅವರ ಜನಪ್ರಿಯತೆ ಇಡೀ ರಾಜ್ಯಾದ್ಯಂತ ಹರಡಿದೆ. ಅವರ ಈ ಗೆಲುವಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಿಂಬಾಲಕರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಅಸಂಖ್ಯಾತ ಜನರು ಅವರು ಅಭಿಮಾನಿಸುತ್ತಿದ್ದಾರೆ. ಇಂತಹುದೊಂದು ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ಮಂಜು ಪಾವಗಡ ಒಂದು ಸಾಮಾಜಿಕ ಕಳಕಳಿಯ ಮಾನವೀಯ ಕಾರ್ಯವನ್ನು ಮಾಡುವುದಕ್ಕಾಗಿ ಮುಂದಾಗಿದ್ದಾರೆ. ಬಹಳ ಅಪರೂಪವೆನ್ನಲಾದ ಖಾಯಿಲೆಯಿಂದ ಬಳಲುತ್ತಿರುವ ಮಗುವೊಂದರ ಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ ಅವರು ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಮಂಜು ಪಾವಗಡ ಅವರು […]
Continue Reading