ಮೊದಲ ದಿನದ ನೈಟ್ ಕರ್ಫ್ಯೂ: ಎಣ್ಣೆ ಏಟಿಗೆ ರಸ್ತೆಯಲ್ಲೇ ರಂಪಾಟ ಮಾಡಿದ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್
ರಾಜ್ಯದಲ್ಲಿ ಓಮಿಕ್ರಾನ್ ಹರಡುವಿಕೆಯ ಆ ತಂ ಕ ದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಮೊದಲನೇ ದಿನದ ನೈಟ್ ಕರ್ಫ್ಯೂ ಮುಗಿದಿದೆ ಕೂಡಾ. ಇನ್ನು ಮೊದಲ ದಿನದ ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಅವರು ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವಂತಹ ಘಟನೆ ನಡೆದಿದೆ. ಸೆಲೆಬ್ರಿಟಿಗಳ ಜೀವನ ಸಾಮಾನ್ಯರ ಜೀವನದ ಹಾಗೆ ಖಂಡಿತ ಇರೋದಿಲ್ಲ. ಪಾರ್ಟಿ, ಪಬ್ ಸಂಸ್ಕೃತಿ ಅವರ ಜೀವನದ ಒಂದು ಭಾಗವೇ ಆಗಿರುತ್ತದೆಯೇನೋ ಎನ್ನುವುದು ಆಗಾಗ ಅವರ […]
Continue Reading