ಒಂದ್ಸಲ ಹಾಕಿದ್ದ‌ ಡ್ರೆಸ್ ಮತ್ತೆ ರಿಪೀಟ್ ಆಗಿಲ್ವಂತೆ, ಮನೇಲಿದೆ 3 ಸಾವಿರ ಬಟ್ಟೆಗಳು: ನಟಿ ಭವ್ಯ ಗೌಡ

ಕನ್ನಡದ ಬಿಗ್ ಬಾಸ್ ಸೀಸನ್-8 ಮುಗಿಯುತ್ತಿದ್ದ ಹಾಗೆ ಬಿಗ್ ಬಾಸ್ ಅಭಿಮಾನಿಗಳಿಗೆ ಉಂಟಾಗುವ ಬೇಸರವನ್ನು ತಪ್ಪಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮಿನಿ ಸೀಸನ್ ಎನ್ನುವ ಹೊಸ ಕಾನ್ಸೆಪ್ಟ್ ಒಂದರ ಮೂಲಕ, ಧಾರಾವಾಹಿಗಳ ನಟ-ನಟಿಯರನ್ನು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿಸಿ ಅವರಿಂದ ಟಾಸ್ಕ್ ಗಳನ್ನು ಮಾಡಿಸಲಾಗುತ್ತಿದೆ. ವಾಹಿನಿ ಈ ಹೊಸ ಪ್ರಯತ್ನದ ಮೂಲಕ ಬಿಗ್ ಬಾಸ್ ವೀಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತಿದೆ. ಹೊಸ ಆಲೋಚನೆಯಿಂದ ಮೂಡಿ ಬರುತ್ತಿರುವ ಹೀಗೆ ಬಿಗ್ […]

Continue Reading