ನಿಧಿ ಸುಬ್ಬಯ್ಯ ಹೊಸ ರೂಪ ಕಂಡು ಅಭಿಮಾನಿಗಳು ಸ್ಟನ್: ಮತ್ತೆ ಪಂಚರಂಗಿ ಬೆಡಗಿಯಾದ ನಿಧಿ!!
ಕನ್ನಡದ ನಟಿ ನಿಧಿ ಸುಬ್ಬಯ್ಯ ಅವರು ಸಾಕಷ್ಟು ಜನಪ್ರಿಯತೆ ಏನೋ ಪಡೆದಿದ್ದಾರೆ ಆದರೆ ಅವರು ಚಿತ್ರರಂಗದಲ್ಲಿ ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರವೇ ಮಾಡಿ, ಅನಂತರ ಕೆಲವು ಸಮಯ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಸಂಪೂರ್ಣ ಪ್ರಮಾಣದ ನಾಯಕಿಯಾಗಿ ಅವರು ಕಾಣಿಸಿಕೊಂಡಿದ್ದು ಕೆಲವೇ ಸಿನಿಮಾಗಳು ಮಾತ್ರ. ಬಿಗ್ ಬಾಸ್ ನ ಕಳೆದ ಬಾರಿಯ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಹೌಸ್ ಪ್ರವೇಶಿಸಿದ ನಂತರ ಜನರಿಗೆ ನಿಧಿ ಸುಬ್ಬಯ್ಯ ಅವರ ಬಗ್ಗೆ ಇನ್ನೂ ಹೆಚ್ಚು ವಿಷಯಗಳು ತಿಳಿಯುವುದಕ್ಕೆ ಸಾಧ್ಯವಾಯಿತು. ಕೊಡಗಿನ ಬೆಡಗಿ […]
Continue Reading