ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಜಾಲಿ ರೈಡ್ ಅಡ್ವೆಂಚರಸ್ ರೈಡ್ ಆಗಿದ್ದು ಹೇಗೆ?

ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ ಸಾಕಷ್ಟು ಸದ್ದು, ಸುದ್ದಿ ಮಾಡಿದ ಸೆಲೆಬ್ರಿಟಿಗಳಲ್ಲಿ ನಟಿ ಭೂಮಿ ಶೆಟ್ಟಿ ಕೂಡಾ ಸೇರಿದ್ದಾರೆ. ಭೂಮಿ ಶೆಟ್ಟಿ ಅವರು ಪ್ರಕೃತಿಯನ್ನು ಬಹಳ ಪ್ರೀತಿಸುತ್ತಾರ. ಸುಂದರವಾದ ಪ್ರಕೃತಿಯಲ್ಲಿ ಸಮಯವನ್ನು ಕಳೆಯಲು ಬಹಳ ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿಯವರು ತಮ್ಮ ಸಿನಿಮಾ, ಧಾರಾವಾಹಿ ಅಥವಾ ನಿರೂಪಣೆಯ ಪ್ರಾಜೆಕ್ಟ್ ಗಳ ವಿಷಯಗಳ ಬದಲಾಗಿ ಜಾಲಿ ರೈಡ್ ಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಕೆಲಸದ ನಡುವೆ ಸ್ವಲ್ಪ ವಿರಾಮ ಸಿಕ್ಕರೂ ತಮ್ಮ ಬುಲೆಟ್ ಏರಿ ಜಾಲಿ ರೈಡಿಗೆ […]

Continue Reading

ಐಶಾರಾಮೀ ಕಾರು ಖರೀದಿಸಿದ ಬಿಗ್ ಬಾಸ್ 7 ರ ವಿನ್ನರ್ ಶೈನ್ ಶೆಟ್ಟಿ: ಫೋಟೋ ಗಳು ವೈರಲ್

ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಅಪಾರ ಜನಪ್ರಿಯತೆಯನ್ನು ಮತ್ತು ಜನರ ಪ್ರೀತಿಯನ್ನು ಗಳಿಸಿ ಬಿಗ್ ಬಾಸ್ ವಿನ್ನರ್ ಆಗಿ ಸೀಸನ್ ಏಳರ ಟ್ರೋಫಿಯನ್ನು ಪಡೆದುಕೊಂಡವರು ಶೈನ್ ಶೆಟ್ಟಿ. ಬಹುಶಃ ಆ ಸೀಸನ್ ನಲ್ಲಿ ಶೈನ್ ಅವರಷ್ಟು ಶೈನ್ ಆದ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ ಎನ್ನಬಹುದು. ಬಿಗ್ ಬಾಸ್ ನಂತರ ಶೈನ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಸಿನಿಮಾಗಳಲ್ಲಿ ಅವರಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡರು. ಹೀಗೆ […]

Continue Reading