ಬಿಗ್ ಬಾಸ್ ನಿರೂಪಣೆಯ ಜವಾಬ್ದಾರಿ ಜನಪ್ರಿಯ ನಟಿಯ ಹೆಗಲಿಗೆ: ಇದು ಖಂಡಿತ ಊಹೆಗೂ ಮೀರಿದ್ದು

ಭಾರತೀಯ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಈಗಾಗಲೇ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಪ್ರಸಾರವನ್ನು ಕಾಣುತ್ತಿದ್ದು, ಎಲ್ಲಾ ಭಾಷೆಗಳಲ್ಲಿಯೂ ಸಹಾ ಬಿಗ್ ಬಾಸ್ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬಿಗ್ ಬಾಸ್ ಶೋ ನಲ್ಲಿ ಬಿಗ್ ಹೌಸ್ ಪ್ರವೇಶ ಮಾಡುವ ಸೆಲೆಬ್ರಿಟಿಗಳು, ಮನೆಯೊಳಗೆ ಅವರು ಆಡುವ ಆಟ, ಮಾಡುವ ಕಿತ್ತಾಟ, ವಾಗ್ವಾದ, ನಡೆಸುವ ಪ್ರೇಮ ಕಹಾನಿಗಳಿಂದ ಮಾತ್ರವೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದಕ್ಕಿಂತಲೂ ಮಹತ್ವದ ವಿಷಯ ಏನೆಂದರೆ ಈ ಕಾರ್ಯಕ್ರಮವನ್ನು […]

Continue Reading

ಬಿಗ್ ಬಾಸ್ ಆರಂಭದಲ್ಲೇ ವಿಘ್ನ: ಶೋ ನಿರೂಪಕರನ್ನು ಬದಲಾಯಿಸಿ ಎಂದು ನೆಟ್ಟಿಗರ ಕೂಗು

ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡದಲ್ಲಿ ಇತ್ತೀಚಿಗಷ್ಟೇ ಸೀಸನ್ ಎಂಟು ಮುಗಿದಿದೆ. ಮಂಜು ಪಾವಗಡ ಟ್ರೋಫಿ ಗೆದ್ದಾಗಿದೆ.‌ ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಮಿನಿ ಬಿಗ್ ಬಾಸ್ ಕೂಡಾ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎಂದರೆ ಹಿಂದಿಯಲ್ಲಿ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ ಈಗಾಗಲೇ ದೊಡ್ಡ ಸದ್ದನ್ನು ಮಾಡುತ್ತಿದೆ. ಒಂದಂತೂ ನಿಜ. ಬಿಗ್ ಬಾಸ್ ಆರಂಭಕ್ಕೂ […]

Continue Reading