ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ವಿಶ್ವ ವಿಖ್ಯಾತ ಸೆಲೆಬ್ರಿಟಿ: ಒಂದು ಫೋಟೋ ಆಕೆಯ ಅದೃಷ್ಟ ಬದಲಿಸಿತ್ತು.

ವ್ಯಕ್ತಿಯೊಬ್ಬರ ಅದೃಷ್ಟ ಯಾವಾಗ? ಹೇಗೆ ? ಎಲ್ಲಿ? ಬದಲಾಗುತ್ತದೆ ಎಂದು ಯಾರಿಂದಲೂ ಸಹಾ ಹೇಳಲು ಸಾಧ್ಯವಿಲ್ಲ. ಒಂದೇ ಒಂದು ಫೋಟೊ ಸಹಾ ಒಬ್ಬರ ಜೀವನದ ದಿಕ್ಕನ್ನೇ ಬದಲಿಸಬಲ್ಲುವುದು ಎಂದರೆ ನಂಬುವುದಕ್ಕೆ ಕಷ್ಟ ಎನಿಸಬಹುದು, ಇಂತಹುದು ಸಿನಿಮಾಗಳಲ್ಲಿ ಸಾಧ್ಯ ಎನ್ನಬಹುದು. ಆದರೆ ನಿಜ ಜೀವನದಲ್ಲಿ ಸಹಾ ಇದು ಸಾಧ್ಯವಿದೆ ಎನ್ನುವುದಕ್ಕೆ ಒಂದು ಜೀವಂತ ಸಾಕ್ಷಿಯಾಗಿದ್ದಾರೆ ರೀಟಾ ಗವಿಯೋಲಾ. ಇಂದು ಸೆಲೆಬ್ರಿಟಿ ಎನಿಸಿಕೊಂಡಿರುವ ರೀಟಾ ಗವಿಯೋಲಾ ಕೆಲವು ವರ್ಷಗಳ ಹಿಂದೆ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದರೆ ಆಶ್ಚರ್ಯ ಆಗಬಹುದು. […]

Continue Reading