ನೆಟ್ ಫ್ಲಿಕ್ಸ್ ವಿ’ರುದ್ಧ ಮುಸ್ಲಿಂ ಸಮುದಾಯದ ಸಿಟ್ಟು: ನೆಟ್ ಫ್ಲಿಕ್ಸ್ ಬ್ಯಾನ್ ಮಾಡಲು ಒತ್ತಾಯ

ಕೊರೊನಾ ನಂತರದ ದಿನಗಳಲ್ಲಿ ಸಿನಿಮಾ ಥಿಯೇಟರ್ ಗಳು ದೀರ್ಘಕಾಲದ ವರೆಗೆ ಬಂದ್ ಆದ ವಿಷಯ ಎಲ್ಲರಿಗೂ ತಿಳಿದೇ ಇದೆ. ಆಗ ಸಿನಿಮಾ ಗಳ ಬಿಡುಗಡೆಗೆ ವೇದಿಕೆಯಾಗಿದ್ದು ಓಟಿಟಿ ಪ್ಲಾಟ್ ಫಾರಂ ಗಳು.. ಲಾಕ್ ಡೌನ್ ಅವಧಿಯಲ್ಲಿ ಓಟಿಟಿ ಬಹಳ ಬೇಗ ಜನಪ್ರಿಯತೆ ಪಡೆದುಕೊಂಡಿತು. ಹೀಗೆ ಓಟಿಟಿ ಪ್ಲಾಟ್ ಫಾರಂ ಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು ವಿಶ್ವದ ದಿಗ್ಗಜ ಓಟಿಟಿ ಪ್ಲಾಟ್ಫಾರ್ಮ್ ಆಗಿರುವ ನೆಟ್ ಫ್ಲಿಕ್ಸ್ ಭಾರತದಲ್ಲಿ ಕೂಡಾ ದೊಡ್ಡ ಮಟ್ಟದ ಜನಪ್ರಿಯತೆ ತನ್ನದಾಗಿಸಿಕೊಂಡಿದೆ. ಈ ಪ್ಲಾಟ್ ಫಾರಂ ನಲ್ಲಿ […]

Continue Reading