ಮೊಮ್ಮಗ, ಮರಿ ಮೊಮ್ಮಗನನ್ನು ಎತ್ತಿ ಮುದ್ದಾಡಿದ ಕುಮಾರಸ್ವಾಮಿ ಅವರು ಹಾಗೂ ದೇವೇಗೌಡರು

ಸ್ಯಾಂಡಲ್ವುಡ್ ನಟ ಹಾಗೂ ಸಕ್ರಿಯ ರಾಜಕಾರಣಿಯಾಗಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. ನಿಖಿಲ್ ಹಾಗೂ ರೇವತಿ ದಂಪತಿ ತಮ್ಮ ಮನೆಗೆ ಮಗುವಿನ ಆಗಮನದಿಂದ ಬಹಳ ಸಂಭ್ರಮ ಪಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಕುಟುಂಬದಲ್ಲಿ ಒಂದು ಸಂಭ್ರಮದ ವಾತಾವರಣ ಮೂಡಿದೆ. ಎಲ್ಲರ ಮುಖದಲ್ಲಿ ಕೂಡಾ ಸಂತೋಷ ಕಂಡಿದೆ. […]

Continue Reading