Tata New SUV’s ಹಣ ಸೇವ್ ಮಾಡಿ ಇಟ್ಕೊಳ್ಳಿ, ಹಬ್ಬದ ಸೀಸನ್ ಗೆ ನಿಮ್ ಬಜೆಟ್ ಗೆ ಸಿಗೋ 3 SUV ಗಳು ಎಂಟ್ರಿ…
Car News : ಭಾರತೀಯ ಮಾರುಕಟ್ಟೆಯಲ್ಲಿ ಹಲವು ಪ್ರಬಲ ಹಾಗೂ ಜನಪ್ರಿಯ ವಾಹನ ತಯಾರಿಕಾ ಕಂಪನಿಗಳಿವೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕಂಪನಿಗಳು ಪ್ರತಿ ತಿಂಗಳು ತಮ್ಮ ವಾಹನಗಳನ್ನು ಲಾಂಚ್ ಮಾಡುತ್ತವೆ ಹಾಗೂ ಲಕ್ಷಗಟ್ಟಲೆ ವಾಹನಗಳ ಮಾರಾಟವೂ ನಡೆಯುತ್ತದೆ. ಈಗ ದೇಶದಲ್ಲಿ ಮಾರಾಟವಾಗುವ…