ಅಪ್ಪ ಮಗನ ಕೌಶಲ್ಯ ಕಂಡು ಬೆರಗಾದ ನೆಟ್ಟಿಗರು: ಗುಜರಿ ವಸ್ತುಗಳಲ್ಲಿ ಅರಳಿತು ಪ್ರಧಾನಿ ಮೋದಿ ಪ್ರತಿಮೆ

ಆಂಧ್ರ ಪ್ರದೇಶದ ಮೂಲದವರಾದ ಇಬ್ಬರು ನಿರ್ಮಾಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಒಂದು ವಿಶೇಷವಾದ ಪ್ರತಿಮೆಯೊಂದರ ವಿಚಾರವು ಇದೀಗ ದೊಡ್ಡ ಸುದ್ದಿಯಾಗಿದ್ದು, ಈ ಪ್ರತಿಮೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನೆಟ್ವಿಗರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ, ಎಲ್ಲೆಡೆ ಈ ಹೊಸ ಪ್ರತಿಮೆಯ ಬಗ್ಗೆ ಜನರು ವೈವಿದ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹೌದು ಮೋದಿಯವರ ಈ ಹೊಸ ಪ್ರತಿಮೆ ಇಷ್ಟೊಂದು ಸುದ್ದಿ ಮಾಡಲು ಕಾರಣವಾಗಿರುವುದು ಅದನ್ನು ನಿರ್ಮಾಣ ಮಾಡಲು ಬಳಸಿರುವಂತಹ ವಸ್ತುಗಳಾಗಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ […]

Continue Reading