4 ಕಾರುಗಳು, 1 ಹೆಲಿಕಾಪ್ಟರ್ ನಲ್ಲಿ ದುಡ್ಡು ತುಂಬಿಕೊಂಡು ಪರಾರಿಯಾದ ಆಫ್ಘನ್ ಅಧ್ಯಕ್ಷ ಆಶ್ರಫ್ ಘನಿ
44 Viewsತಾ ಲಿ ಬಾ ನ್ ಅಟ್ಟಹಾಸಕ್ಕೆ ಆಫ್ಘಾನಿಸ್ತಾನ ಅಕ್ಷರಶಃ ನಲುಗಿ ಹೋಗುತ್ತಿದೆ. ಸಂಪೂರ್ಣವಾಗಿ ಅಫ್ಘಾನಿಸ್ತಾನವು ಉ” ಗ್ರರ ವಶಕ್ಕೆ ಒಳಪಟ್ಟಿದೆ. ಅಲ್ಲಿನ ಜನರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಜನ ತಮ್ಮ ದೇಶವನ್ನು ತೊರೆದು ಹೊರಗೆ ಸುರಕ್ಷಿತ ಸ್ಥಳಗಳಿಗೆ ಸೇರಲು ಪಡಿಪಾಟಲು ಪಡುವಂತಾಗಿದೆ. ಆದರೆ ಯಾವಾಗ ದೇಶವು ಉ ಗ್ರ ರ ಕೈಸೇರಿತೋ ಆ ಕೂಡಲೇ ಅಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘನಿ ದೇಶದಿಂದ ಪರಾರಿಯಾಗಿದ್ದಾರೆ. ದೇಶ ಬಿಟ್ಟು ಓಡಿ ಹೋಗುವಾಗ ಆಫ್ಘನ್ ಅಧ್ಯಕ್ಷರು ಬರಿ ಕೈಯಲ್ಲಿ ಹೋಗಿಲ್ಲ, […]
Continue Reading