ಡ್ರ ಗ್ಸ್ ಪ್ರಕರಣದ ವಿಚಾರಣೆಯಿಂದ ಆರ್ಯನ್ ಖಾನ್ ಎಸ್ಕೇಪ್: ಅದಕ್ಕೆ ಕೊಟ್ಟ ಕಾರಣ ಏನು ಗೊತ್ತಾ??

ಐಶಾರಾಮೀ ಕ್ರೂಸ್ ಹಡಗಿನಲ್ಲಿ ಡ್ರ ಗ್ಸ್ ರೇವ್ ಪಾರ್ಟಿಯಲ್ಲಿ ತೊಡಗಿದ್ದನೆಂಬ ಆರೋಪದ ಮೇಲೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಎನ್ ಸಿ ಬಿ ಬಂಧಿಸಿದ್ದ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕೆಲವೇ ದಿನಗಳ ಹಿಂದೆಯಷ್ಟೇ ಆರ್ಯನ್ ಖಾನ್ ಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆ ಹೊಂದಿ ತನ್ನ ಮನೆಯನ್ನು ಸೇರಿದ್ದಾನೆ ಆರ್ಯನ್ ಖಾನ್. ಮಗ ಮನೆಗೆ ಬಂದ ಖುಷಿಯಲ್ಲಿ ಶಾರೂಖ್ ಹಾಗೂ ಪತ್ನಿ ಗೌರಿ ಖಾನ್ ಸಂಭ್ರಮದಿಂದ ದೀಪಾವಳಿ ಆಚರಣೆ […]

Continue Reading

ಈ ಕಾರಣಕ್ಕೆ ಜೈಲಿನಿಂದ ಮನೆಗೆ ಬಂದ ಮಗನ ಬ್ಲಡ್ ಟೆಸ್ಟ್ ಮಾಡಿಸಲು ಮುಂದಾದ ಗೌರಿ ಖಾನ್

ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಸ್ತುತ ಜಾಮೀನಿನ ಮೇಲೆ 22 ದಿನಗಳ ನಂತರ ಜೈಲಿನಿಂದ ಮನೆಗೆ ಹಿಂತಿರುಗಿ ಕೊಂಚ ರಿಲೀಫ್ ಆಗಿದ್ದಾನೆ. ಡ್ರ ಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ಮಗನನ್ನು ಹೊರಗೆ ಕರೆ ತರಲು ಅಪ್ಪ ಶಾರೂಖ್ ಖಾನ್ ಮತ್ತು ಅಮ್ಮ ಗೌರಿ ಖಾನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಸರ್ವ ಪ್ರಯತ್ನಗಳ ನಂತರ ಅಕ್ಟೋಬರ್ 30 ರಂದು ಹೇಗೋ ಬೇಲ್ ದೊರೆತು ಆರ್ಯನ್ ಖಾನ್ ತಮ್ಮ ಐಶಾರಾಮೀ ಮನೆ ಮನ್ನತ್ ಹಿಂತಿರುಗಿದ್ದು, ತಾಯಿ ಗೌರಿ […]

Continue Reading

ಶಾರೂಖ್ ಕುಟಂಬಕ್ಕೆ ಬಿಗ್ ರಿಲೀಫ್: ಆದ್ರೆ NCB ಅಧಿಕಾರಿ ಸಮೀರ್ ವಾಂಖೇಡೆ ಗೆ ಈಗ ಶುರುವಾಯ್ತು ಆತಂಕ

ಮುಂಬೈ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಪೂರ್ತಿಯಾಗಿದೆ. ಬಾಂಬೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆರ್ಯನ್ ಖಾನ್ ಗೆ ಜಾಮೀನು ಮಂಜೂರು ಮಾಡಿದೆ. ಈ ತೀರ್ಮಾನವು ನಟ ಶಾರೂಖ್ ಕುಟುಂಬಕ್ಕೆ ಒಂದು ಬಿಗ್ ರಿಲೀಫ್ ನೀಡಿದೆ. ಹಲವು ದಿನಗಳ ಪ್ರಯತ್ನದ ನಂತರ ಜಾಮೀನು ಸಿಕ್ಕಿದೆ. ಇನ್ನು ಆರ್ಯನ್ ಗೆ ಜಾಮೀನು ನೀಡಿರುವ ಕಾರಣವೇನೆಂದು ಕೋರ್ಟ್ ನಾಳೆ ವಿವರಿಸಲಿದೆ ಎನ್ನಲಾಗಿದೆ. ಆರ್ಯನ್ ಜೊತೆಗೆ ಆತನ ಸ್ನೇಹಿತರಾದ ಮುನ್ ಮುನ್ ಧಮೇಚಾ ಹಾಗೂ […]

Continue Reading

ಅದೊಂದು ಕಾರಣಕ್ಕಾಗಿ ಅಪ್ಪ ಅಮ್ಮನಿಗೆ ವೀಡಿಯೋ ಕಾಲ್ ಮಾಡಬೇಕೆಂತ ಜೈಲಧಿಕಾರಿಗಳ ಮುಂದೆ ಗೋಳಾಡಿದ ಆರ್ಯನ್ ಖಾನ್

ಬಾಲಿವುಡ್ ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಗೆ ಇನ್ನೂ ಬಿಡುಗಡೆ ಭಾಗ್ಯ ದಕ್ಕಿಲ್ಲ. ಅಕ್ಟೋಬರ್ 2 ರಂದು ಐಶಾರಾಮೀ ಕ್ರೂಸ್ ಶಿಪ್ ನಲ್ಲಿ ಡ್ರ ಗ್ಸ್ ಪಾರ್ಟಿಯಲ್ಲಿ ಎನ್ ಸಿ ಬಿ ಕೈಗೆ ಸಿಕ್ಕ ಬಿದ್ದ ಆರ್ಯನ್ ನ್ಯಾಯಾಂಗ ಬಂ ಧ ನದಲ್ಲಿ ದಿನಗಳನ್ನು ಕಳೆಯುತ್ತಿದ್ದಾ‌ನೆ‌. ಪದೇ ಪದೇ ಜಾಮೀನು ಅರ್ಜಿಯನ್ನು ಕೂಡಾ ನ್ಯಾಯಾಲಯ ತಿರಸ್ಕಾರ ಮಾಡುತ್ತಲೇ ಬರುತ್ತಿದೆ‌. ನಿನ್ನೆ ಕೂಡಾ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಹೈ ಕೋರ್ಟ್ ವಿಚಾರಣೆಯನ್ನು ಇಂದಿಗೆ […]

Continue Reading

ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾದ ಶಾರೂಖ್ ಖಾನ್ ಪುತ್ರ ಆರ್ಯನ್: ಇಷ್ಟಕ್ಕೂ ಆತ ಮಾಡಿದ್ದೇನು??

ಡ್ರ ಗ್ಸ್ ಪ್ರಕರಣದ ವಿಚಾರದಲ್ಲಿ ನಟ ಶಾರುಖ್ ಖಾನ್ ಪುತ್ರ ಜೈಲುಪಾಲಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ನ್ಯಾಯಾಂಗ ಬಂ ಧ ನದಲ್ಲಿ ಇರುವ ಆರ್ಯನ್ ಖಾನ್ ನನ್ನು ಮುಂಬೈನ ಆರ್ಥರ್ ರೋಡ್ ನಲ್ಲಿ ಇರುವ ಜೈಲಿನಲ್ಲಿ ಇರಿಸಲಾಗಿದೆ. ಅಪ್ಪ ಶಾರೂಖ್ ಮತ್ತು ಅಮ್ಮ ಗೌರಿ ಖಾನ್ ಮಗನನ್ನು ಜಾಮೀನಿನ ಮೇಲೆ ಹೊರ ತರಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಆದರೆ ಯಾವುದೇ ಪ್ರಯತ್ನಗಳು ಸಹಾ ಫಲಿಸುತ್ತಿಲ್ಲ. ಈಗ ಇವೆಲ್ಲವುಗಳ ನಡುವೆ ಆರ್ಯನ್ ಖಾನ್ ಇರುವ ಜೈಲಿನಿಂದ ಹೊಸ […]

Continue Reading

ಬಡವರಿಗಾಗಿ ಕೆಲಸ ಮಾಡುವೆ:ಅಧಿಕಾರಿಗಳಿಗೆ ಆರ್ಯನ್ ಕೊಟ್ಟ ಸಾಲು ಸಾಲು ಭರವಸೆಗಳು

ಅಕ್ಟೊಬರ್ ಎರಡು ಬಹುಶಃ ಬಾಲಿವುಡ್ ನಟ ಶಾರೂಖ್ ಖಾನ್ ಜೀವನದಲ್ಲಿ ಇನ್ಮುಂದೆ ಮರೆಯಲಾಗದ ದಿನ ಆದ್ರೂ ಆಗಬಹುದು. ಏಕೆಂದರೆ ತಾನು ಇಷ್ಟು ವರ್ಷ ಗಳಿಸಿದ್ದ ಹೆಸರಿಗೆ ಮಸಿ ಬಳಿಯುವಂತಹ ಘಟನೆ ಆ ದಿನ ನಡೆದು ಹೋಗಿತ್ತು. ಮುಂಬೈ ಟು ಗೋವಾ ಹೋಗುತ್ತಿದ್ದ ಐಶಾರಾಮೀ ಕ್ರೂಸ್ ಹಡಗಿನಲ್ಲಿ ಡ್ರ ಗ್ಸ್ ಪಾರ್ಟಿಯ ಸುಳಿವು ಪಡೆದು, ಅದರ ಮೇಲೆ ಎನ್ ಸಿ ಬಿ ನಡೆಸಿದ ಧಾಳಿಯಲ್ಲಿ ಬಾಲಿವುಡ್ ನ ಬಾದ್ಷಾ ಎನ್ನುವ ಹೆಗ್ಗಳಿಕೆಯನ್ನು ಪಡೆದ ಶಾರುಖ್ ಖಾನ್ ಪುತ್ರ ಆರ್ಯನ್ […]

Continue Reading

ಮಗನ ತಪ್ಪಿಗೆ ಅಪ್ಪನಿಗೆ ಆಗ್ತಿದೆ ಶಿಕ್ಷೆ: ಏಕಾಏಕೀ ಕುಸಿದ ಶಾರೂಖ್ ಖಾನ್ ಬ್ರಾಂಡ್ ವ್ಯಾಲ್ಯೂ

ಐಶಾರಾಮೀ ಹಡಗೊಂದರಲ್ಲಿ ಡ್ರ ಗ್ಸ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಅರ್ಜಿ ವಜಾ ಮಾಡಿ ನ್ಯಾಯಾಂಗ ಬಂ ಧನವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಮಧ್ಯಾಹ್ನ ಸೆಷನ್ ಕೋರ್ಟ್ ನಲ್ಲಿ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ ಎನ್ನಲಾಗಿದೆ‌. ಮಗನ ಜಾಮೀನಿಗಾಗಿ ಶಾರೂಖ್ ಬಹಳ […]

Continue Reading

ಶಾರೂಖ್ ನಟಿಸಿದ್ದ ಜಾಹೀರಾತು ನಿಲ್ಲಿಸಿದ ಕಂಪನಿ:ಶಾರುಖ್ ಕೈ ಬಿಡ್ತಾ ಶೈಕ್ಷಣಿಕ ಆ್ಯಪ್

ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗೆ ಕಳೆದೊಂದು ವಾರದಿಂದಲೂ ಸಹಾ ಮಗನ ಬಂ‌ಧ ನ ಒಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ವಾರ ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಶಿಪ್ ನಲ್ಲಿ ಡ್ರ ಗ್ಸ್ ಪಾರ್ಟಿ ನಡೆಯುತ್ತಿದೆ ಎನ್ನುವ ಸ್ಪಷ್ಟ ಮಾಹಿತಿಯ ಮೇರೆಗೆ ಎನ್ ಸಿ ಬಿ ಶಿಪ್ ಮೇಲೆ ನಡೆಸಿದ್ದ ಧಾ ಳಿ ಯಲ್ಲಿ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಹಾಗೂ ಆತನ ಸ್ನೇಹಿತರು ಸೇರಿದಂತೆ ಒಂದು ಹತ್ತು ಜನರನ್ನು ಎನ್ […]

Continue Reading

ಪ್ಯಾಡ್ ಒಳಗಿತ್ತು ಡ್ರ ಗ್ಸ್, ಶಾರುಖ್ ಖಾನ್ ಡ್ರೈವರ್ ವಿಚಾರಣೆ: ಆರ್ಯನ್ ಖಾನ್ ಪ್ರಕರಣ

ಮುಂಬೈ ನಿಂದ ಗೋವಾಕ್ಕೆ ತೆರಳುತ್ತಿದ್ದ ಐಶಾರಾಮೀ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಎನ್ ಸಿ ಬಿ ಕಳೆದ ಶನಿವಾರ ರಾತ್ರಿ ನಡೆಸಿದ ಧಾ ಳಿ ಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಹಾಗೂ ಆತನ ಸ್ನೇಹಿತರನ್ನು ಎನ್ ಸಿ ಬಿ ತನ್ನ ವಶಕ್ಕೆ ಪಡೆದುಕೊಂಡಿದ್ದು, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದೆ. ಆರ್ಯನ್ ಖಾನ್ ಬಂ ಧ ನ ದ ನಂತರ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. […]

Continue Reading

ಶಾರೂಖ್ ಪುತ್ರನ ಬಂ ಧ ನದ ವಿ ರುದ್ಧ ದನಿ ಎತ್ತಿದ ಕೆಜಿಎಫ್-2 ನಟಿ ಬಾಲಿವುಡ್ ಬೆಡಗಿ

ಬಾಲಿವುಡ್ ನಲ್ಲಿ ಸಂಚಲನವನ್ನು ಸೃಷ್ಟಿಸಿರುವ ನಟ ಶಾರೂಖ್ ಖಾನ್ ಪುತ್ರನ ಬಂಧನದ ವಿಷಯ ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಂಡಿದೆ. ಆರ್ಯನ್ ಖಾನ್ ನನ್ನು ಬಂ ಧ ನ ದ ಹಿನ್ನಲೆಯಲ್ಲಿ ಬಾಲಿವುಡ್ ನ ಸ್ಟಾರ್ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ಹಾಗೂ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಅದು ಮಾತ್ರವೇ ಅಲ್ಲದೇ ಇದೆಲ್ಲವೂ ಸಹಾ ಒಂದು ಪೂರ್ವಯೋಜಿತ ಪ್ರಕ್ರಿಯೆ ಎನ್ನುವ ಮಾತುಗಳು ಸಹಾ ಕೇಳಿ ಬರುತ್ತಿದೆ‌. ಇನ್ನು ನಿನ್ನೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ […]

Continue Reading