ಅರವಿಂದ್ ನನ್ನ ಜಾತಿ ಅಂತ ಅವರು ಸೋತ್ರಾ: ವಾಹಿನಿ ಹೆಡ್ ಪರಮೇಶ್ವರ ಗುಂಡ್ಕಲ್ ಅವರ ಪ್ರಶ್ನೆ

ಬಿಗ್ ಬಾಸ್ ಸೀಸನ್ ಎಂಟು ಮುಗಿದಾಯಿತು. ಕೊರೊನಾ ಅಡ್ಡಿ ಆತಂಕಗಳ ನಡುವೆ ಈ ಬಾರಿ ಬಿಗ್ ಬಾಸ್ ಎಲ್ಲಾ ಸವಾಲುಗಳನ್ನು ನಿಭಾಯಿಸಿ ಯಶಸ್ವಿಯಾಗಿ ತನ್ನ ಎಂಟನೇ ಸೀಸನ್ ಮುಗಿಸಿದ್ದು, ಇದೀಗ ಮಿನಿ ಬಿಗ್ ಬಾಸ್ ಪ್ರಸಾರ ಆಗುತ್ತಾ ಜನರನ್ನು ರಂಜಿಸುತ್ತಿದೆ. ಇನ್ನು ಮಂಜು ಪಾವಗಡ ಸೀಸನ್ ಎಂಟರ ವಿಜೇತರಾಗಿ ಟ್ರೋಫಿ ಹಾಗೂ ಬಹುಮಾನದ ಹಣವನ್ನು ತನ್ನದಾಗಿಸಿಕೊಂಡಿದ್ದಾರೆ. ಹೀಗೆ ಸೀಸನ್ ಏನೋ ಮುಗಿಯಿತು ಆದರೆ ಬಿಗ್ ಬಾಸ್ ಸೀಸನ್ ಎಂಟರ ಕುರಿತಾದ ಚರ್ಚೆಗಳು ಮಾತ್ರ ಇನ್ನೂ ನಡೆಯುತ್ತಿವೆ. ಒಂದು […]

Continue Reading

ಬಿಗ್ ಬಾಸ್ ಮನೆಗೆ ಅರವಿಂದ್ ಗಾಗಿ ಬಂದ್ರು ಒಬ್ಬ ವಿಶೇಷ ಅತಿಥಿ: ನೋಡಿ ಭಾವುಕರಾದ ಅರವಿಂದ್

ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆ ವಾರ ಆರಂಭವಾಗಿದೆ. ಇನ್ನು ಈ ವಾರಾಂತ್ಯದ ಎಪಿಸೋಡ್ ಗಳಲ್ಲಿ ಶುಭಾ ಪೂಂಜಾ ಹಾಗೂ ಶಮಂತ್ ಹೊರಗಡೆ ಬಂದ ನಂತರ ಮನೆಯಲ್ಲಿ ಈಗ ಆರು ಜನ ಅಂದರೆ ಪ್ರಶಾಂತ್ ಸಂಬರ್ಗಿ, ಅರವಿಂದ್ ಕೆಪಿ, ಮಂಜು ಪಾವಗಡ, ದಿವ್ಯ ಸುರೇಶ್, ದಿವ್ಯ ಉರುಡುಗ ಮತ್ತು ವೈಷ್ಣವಿ ಗೌಡ ಮನೆಯಲ್ಲಿ ಉಳಿದಿದ್ದಾರೆ. ಈ ಆರು ಜನರಲ್ಲಿ ಒಬ್ಬರು ಮನೆಯಿಂದ ಹೊರಗೆ ಬರುವುದು ಕೂಡಾ ಖಚಿತ,‌ ಅದು ಕೂಡಾ ನಾಳೆ ಮನೆಯಿಂದ ಒಬ್ಬರು ಹೊರಗೆ ಬರಲಿದ್ದಾರೆ […]

Continue Reading