ತೆಲುಗು ಸಿನಿಮಾ ಯುವ ನಟನ ತಂದೆ ಬಂಧನ: ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾದ ನಟ
ತೆಲುಗಿನ ಪ್ರಖ್ಯಾತ ಯುವನಟ ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಅವರನ್ನು ಹೈದರಾಬಾದ್ ಪೋಲಿಸರು ಬುಧವಾರ ಬಂಧಿಸಿದ್ದರು. ಇತ್ತೀಚಿಗಷ್ಟೇ ನಟ ನಾಗ ಚೈತನ್ಯ ಅವರ ತೋಟದ ಮನೆಯಲ್ಲಿ ಜೂಜಾಟ ನಡೆಯುವಾಗ ಎಸ್ಒಟಿ ಪೋಲಿಸರು ಧಾಳಿ ನಡೆಸಿ ಒಂದಷ್ಟು ಜನ ಉದ್ಯಮಿಗಳನ್ನು ಅರೆಸ್ಟ್ ಮಾಡಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಪೋಲಿಸರು ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಅವರನ್ನು ಬಂ ಧಿ ಸಿ ದ್ದಾರೆ. ನಟ ನಾಗ ಚೈತನ್ಯ ಈ ವಿಚಾರವಾಗಿ ಮಾದ್ಯಮಗಳ […]
Continue Reading