ಹೊಸ ದಾಖಲೆಗಳನ್ನು ಬರೆದ ನಟ ಅನಿರುದ್ಧ್: ಹರಿದು ಬರುತ್ತಿದೆ ಅಪಾರವಾದ ಮೆಚ್ಚುಗೆಗಳು

ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ಜೊತೆ ಜೊತೆಯಲಿ ಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಅನಿರುದ್ಧ್ ಜತ್ಕರ್ ಅವರು ಇಂದು ಮನೆ ಮನೆ ಮಾತಾಗಿದ್ದಾರೆ. ಇದೀಗ ನಟ ಅನಿರುದ್ಧ್ ಅವರು ಒಂದು ಹೊಸ ಹಾಗೂ ಸಂತೋಷದ ವಿಷಯವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ನಟ ಅನಿರುದ್ದ್ ಅವರು ತಮ್ಮ ಬಾಳೇ ಬಂಗಾರ ಡಾಕ್ಯುಮೆಂಟರಿ ಮೂಲಕ ಮಾಡಿರುವ ದಾಖಲೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅನಿರುದ್ಧ್ ಅವರು ತಮ್ಮ ಪೋಸ್ಟ್ […]

Continue Reading

6 ವರ್ಷ ಅಲೆದರೂ ಬೆಂಗಳೂರಲ್ಲಿ ಸಮಾಧಿಗೆ ಜಾಗ ಸಿಗಲಿಲ್ಲ, ಯಾರೂ ಬೆಂಬಲ ನೀಡಲಿಲ್ಲ: ಅನಿರುದ್ದ್

ಕನ್ನಡ ಚಿತ್ರರಂಗದ ಮೇರು ನಟ, ಚಿತ್ರರಂಗ ಕಂಡಂತಹ ದಿಗ್ಗಜ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಾಡಿನ ಸಿನಿ ಪ್ರೇಮಿಗಳನ್ನು ಹಾಗೂ ಅಭಿಮಾನಿಗಳನ್ನು ಅಗಲಿ ಮುಂದಿನ ಡಿಸೆಂಬರ್ ಬಂದರೆ ಬರೋಬ್ಬರಿ 12 ವರ್ಷಗಳಾಗುತ್ತಿದೆ. ನಾಡಿನ ಹಲವೆಡೆ ವಿಷ್ಣುವರ್ಧನ್ ಅವರ ಪ್ರತಿಮೆಗಳಿದ್ದು ಅವುಗಳಿಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಾರೆ. ಅವರ ಅಭಿಮಾನಿ ಸಂಘಗಳು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಬೇಸರ ಮೂಡಿಸುವ ವಿಚಾರವೂ ಸಹಾ ಒಂದು ಇದೆ. ದಶಕಕ್ಕೂ ಅಧಿಕ ಸಮಯ ಕಳೆದರೂ ವಿಷ್ಣುವರ್ಧನ್ […]

Continue Reading

ವೃಕ್ಷ ಕಾಳಜಿ ಜೊತೆ ಪ್ರತಿಯೊಬ್ಬರೂ ಆಲೋಚಿಸುವಂತಹ ಪ್ರಮುಖ ವಿಚಾರ ತಿಳಿಸಿದ ನಟ ಅನಿರುದ್ಧ್

ಕನ್ನಡ ಕಿರುತೆರೆಯ ಲೋಕದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಪಡೆದಿರುವ ಸ್ಥಾನ ಹಾಗೂ ಜನಪ್ರಿಯತೆ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಏಕೆಂದರೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿರುವ ಜೊತೆ ಜೊತೆಯಲಿ ಸೀರಿಯಲ್ ಮನೆ ಮನೆ ಮಾತಾಗಿದೆ. ಈ ಸೀರಿಯಲ್ ಮೂಲಕ ನಟ ಅನಿರುದ್ಧ್ ಅವರು ಸಹಾ ಇಂದು ನಾಡಿನ ಜನ ಮೆಚ್ಚಿನ ನಟನಾಗಿದ್ದಾರೆ‌. ಅನಿರುದ್ಧ್ ಅವರು ಆರ್ಯವರ್ಧನ್ ಆಗಿ ಜನ ಮನ ಗೆದ್ದಿದ್ದಾರೆ. ನಟ ಅನಿರುದ್ಧ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಸಕ್ರಿಯವಾಗಿದ್ದು, ಅನೇಕ ವಿಷಯ […]

Continue Reading

ಮಕ್ಕಳ ಜೊತೆ ವೈಷ್ಣೋ ದೇವಿ ದರ್ಶನ ಮಾಡಿದ ಜೊತೆಜೊತೆಯಲಿ ಖ್ಯಾತಿಯ ನಟ ಅನಿರುದ್ಧ್

ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮಾಡಿರುವ ಮೋಡಿಯ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಾಗಿವೆ‌‌. ಹೌದು ಜೊತೆ ಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಒಂದು ಹೊಸ ಇತಿಹಾಸವನ್ನು ರಚಿಸಿದ ಧಾರಾವಾಹಿ, ಕಿರುತೆರೆಯಲ್ಲಿ ನೂತನ ದಾಖಲೆಯನ್ನು ಮಾಡಿದ ಧಾರಾವಾಹಿ. ಆರಂಭದಲ್ಲೇ ಕೇವಲ ಒಂದೇ ಒಂದು ವಾರದಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕಿತ್ತು ಜೊತೆ ಜೊತೆಯಲಿ ಸೀರಿಯಲ್. ಈ ಸೀರಿಯಕ್ ನ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ತನ್ನದಾಗಿಸಿಕೊಂಡವರು ನಟ ಅನಿರುದ್ಧ್. ನಟ ಅನಿರುದ್ಧ್ ಅವರಿಗೆ ಸಿನಿಮಾಗಳಿಗಿಂತ ಹೆಚ್ಚು ಜನಪ್ರಿಯತೆ […]

Continue Reading

ಜೊತೆ ಜೊತೆಯಲಿ ಖ್ಯಾತಿಯ ನಟ ಅನಿರುದ್ಧ್ ಅವರ ಪತ್ನಿಯನ್ನು ಅರಸಿ ಬಂದ ಪ್ರಶಸ್ತಿ: ಸಂತೋಷ ಹಂಚಿಕೊಂಡ ನಟ

ಜೊತೆ ಜೊತೆಯಲಿ ಧಾರಾವಾಹಿ ಇಂದು ನಾಡಿನ ಮೂಲೆ ಮೂಲೆಗಳಲ್ಲಿ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸುಪ್ರಸಿದ್ಧ ಸೀರಿಯಲ್ ಎನಿಸಿಕೊಂಡಿದೆ. ಧಾರಾವಾಹಿ ಆರಂಭವಾದಾಗಿನಿಂದ ಇಂದಿನವರೆಗೂ ಸಹಾ ಈ ಧಾರಾವಾಹಿ ಜನರ ಮೆಚ್ಚುಗೆಯನ್ನು, ಪ್ರೀತಿ ಆದರ ಗಳನ್ನು ಪಡೆದುಕೊಂಡು ಮುಂದೆ ಸಾಗಿದೆ. ಇನ್ನು ಈ ಸೀರಿಯಲ್ ನ ಪ್ರತಿಯೊಂದು ಪಾತ್ರ ಹಾಗೂ ಆ ಪಾತ್ರಧಾರಿಗಳಿಗೂ ಸಹಾ ವಿಶೇಷವಾದ ಜನ ಮನ್ನಣೆಯು ದೊರೆತಿರುವ ವಿಚಾರವು ನಮಗೆಲ್ಲಾ ತಿಳಿದೇ ಇದೆ. ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟ ಅನಿರುದ್ದ್ ಅವರು ತಮ್ಮ ಕಿರುತೆರೆಯ ಜರ್ನಿಯನ್ನು […]

Continue Reading

ಅಸಲಿಗೆ ಅನು-ಆರ್ಯ ಮದುವೆ ನಡೆಯಬೇಕಾಗಿದ್ದು ಹೀಗಲ್ಲ, ಇದ್ದ ಪ್ಲಾನ್ ಬೇರೆ, ಆದ್ರೆ ಆಗಿದ್ದೇ ಬೇರೆ!!!

ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳು ಒಂದಕ್ಕಿಂತ ಮತ್ತೊಂದು ಎನ್ನುವಂತೆ ನಾಯಕ, ನಾಯಕಿಯ ಮದುವೆಯನ್ನು ಕಲ್ಯಾಣೋತ್ಸವ ಎನ್ನುವ ಹೆಸರಿನಲ್ಲಿ ಅದ್ದೂರಿಯಾಗಿ ನಡೆಸುವುದು ಇತ್ತೀಚಿಗೆ ಒಂದು ಟ್ರೆಂಡ್ ಆಗಿದೆ. ಆದರೆ ಇದೀಗ ಕಳೆದ ಎರಡು ವಾರಗಳ ಕಾಲದಿಂದಲೂ ಸಹಾ ಕನ್ನಡ ಕಿರುತೆರೆಯ ಒಂದು ಸೀರಿಯಲ್ ನ ಮದುವೆ ಸಂಭ್ರಮ ಮಾತ್ರ ಕಿರುತೆರೆಯ ಇತಿಹಾಸದಲ್ಲಿ ಅದ್ದೂರಿ ಮದುವೆ ಎನ್ನುವ ಹೆಗ್ಗಳಿಕೆ ತನ್ನದಾಗಿಸಿಕೊಂಡಿದ್ದು, ಕಿರುತೆರೆಯಲ್ಲಿ ಎರಡು ವಾರಗಳ ಮದುವೆ ಎಪಿಸೋಡ್ ಗಳ ಪ್ರಸಾದ ಕೂಡಾ ಇದೇ ಮೊದಲು ಎನ್ನುವ ಖ್ಯಾತಿ ಪಡೆದಿದೆ. ಮೆಹೆಂದಿ […]

Continue Reading