ಈ ಪ್ರಾಣಿಗಳನ್ನು ಸಾಕಿದರೆ ಅದೃಷ್ಟ ಒಲಿದು ಬಂದು, ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ವಾಸ್ತು
44 Viewsನಾವು ಸಾಮಾನ್ಯವಾಗಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಜನರು ಹಸು, ಎಮ್ಮೆ,ಕುರಿ, ಮೇಲೆ ಮತ್ತು ಕೋಳಿಗಳನ್ನು ಸಾಕುವುದನ್ನು ನೋಡಿದ್ದೇವೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ನಾಯಿ, ಬೆಕ್ಕು ಮತ್ತು ಮೊಲಗಳನ್ನು ಬಹಳ ಪ್ರೀತಿಯಿಂದ, ಅವು ಸಹಾ ತಮ್ಮ ಮನೆಯ ಸದಸ್ಯರೇನೋ ಎನ್ನುವಂತೆ ಸಾಕಿರುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳು ಇರುವುದನ್ನು ದುರದೃಷ್ಟಕರ ಎಂದು ಪರಿಗಣಿಸಿದರೆ, ಇನ್ನೂ ಕೆಲವು ಪ್ರಾಣಿಗಳ ಆಗಮನವು ಮನೆಗೆ ಬಹಳ ಶುಭಪ್ರದ ಹಾಗೂ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಅಲ್ಲದೇ ಅವುಗಳ ಆಗಮನವು ಮನೆಯಲ್ಲಿ […]
Continue Reading