ತೆಲುಗಿನ ಹಿರಿಯ ಸ್ಟಾರ್ ನಟನ ಜೊತೆಗೆ ಶ್ರೀಲೀಲಾ: ಬಂಪರ್ ಆಫರ್ ಪಡೆದ ನಟಿ ಶ್ರೀಲೀಲಾ!!
ಕನ್ನಡದ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದವರು ನಟಿ ಶ್ರೀಲೀಲಾ. ಅನಂತರ ಭರಾಟೆ ಸಿನಿಮಾದಲ್ಲಿ ನಟ ಶ್ರೀಮುರಳ ಅವರಿಗೆ ನಾಯಕಿಯಾಗಿ ಮಿಂಚಿದರು. ಅನಂತರ ನಟ ಧನ್ವೀರ್ ಜೊತೆ ಬೈ ಟು ಲವ್ ಸಿನಿಮಾದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ಅವರು ನಟ ಧೃವ ಸರ್ಜಾ ಅವರ ಹೊಸ ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಾಯಕಿ ಎನ್ನುವ ಸುದ್ದಿಗಳಾಗಿತ್ತು. ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ನಟಿ ಶ್ರೀಲೀಲಾ ಅನಂತರ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರ […]
Continue Reading