ರಾಜಾ ರಾಣಿ ಸೀಸನ್ 2 ಗೆ ಅನುಪಮಾ ಯಾಕಿಲ್ಲ? ಅಸಲಿ ಕಾರಣ ಬಿಚ್ಚಿಟ್ಟ ಅನುಪಮಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ರಾಜಾ ರಾಣಿ ಯ ಹೊಸ ಸೀಸನ್ ಅಂದ್ರೆ ಸೀಸನ್ 2 ಆರಂಭವಾಗಿದೆ. ಮೊದಲ ಸೀಸನ್ ಸೃಜನ್ ಲೋಕೇಶ್, ನಟಿ ತಾರಾ ಅವರ ತೀರ್ಪುಗಾರಿಕೆಯಲ್ಲಿ, ಜೋಡಿಗಳ ಭರ್ಜರಿ ಪರ್ಫಾಮೆನ್ಸ್ ಹಾಗೂ ಅನುಪಮಾ ಗೌಡ ಅವರ ನಿರೂಪಣೆಯಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಅಂದರೆ ಸೀಸನ್ ಎರಡರಲ್ಲಿ ಒಂದು ಮುಖ್ಯ ಬದಲಾವಣೆ ಆಗಿದೆ. ಅದೇನೆಂದರೆ ಈ ಹೊಸ ಸೀಸನ್ ಗೆ ನಿರೂಪಕಿ ಬದಲಾಗಿದ್ದಾರೆ. ಅನುಪಮಾ ಅವರ ಜಾಗಕ್ಕೆ ಬೇರೊಬ್ಬ ನಿರೂಪಕಿಯ […]

Continue Reading