ಕೊಟ್ಟ ಮಾತಿನಂತೆ ನಡೆದ ಆನಂದ್ ಮಹೀಂದ್ರಾ:1ರೂ. ಇಡ್ಲಿ ಅಜ್ಜಿಗೆ ಕೊಟ್ರು ಅಮ್ಮಂದಿರ ದಿನಕ್ಕೆ ಗಿಫ್ಟ್

ತಮಿಳು ನಾಡಿನ ವಡಿವೇಲಪಾಲಯಂ ನಲ್ಲಿ ಒಂದು ರೂ. ಗೆ ಇಡ್ಲಿ ಮಾರುವ ವೃದ್ಧೆ ಕಮಲಾಥಲ್ ಅವರ ಬಗ್ಗೆ ಕೆಲವು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಆಕೆ ಕಳೆದ ಹಲವು ವರ್ಷಗಳಿಂದಲೂ, ಬಡವರು, ಕೂಲಿ ಕಾರ್ಮಿಕರಿಗಾಗಿ ಒಂದೇ ರೂಪಾಯಿಗೆ ಇಡ್ಲಿಯನ್ನು ಮಾರಾಟ ಮಾಡುತ್ರಿರುವ ವಿಷಯ ಮಾದ್ಯಮಗಳಲ್ಲಿ ಸುದ್ದಿಯಾದಾಗ ಜನರು ಇದಕ್ಕೆ ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದರು. ತಾನೇ ಬಡತನದಲ್ಲಿ ಇದ್ದರೂ ಸಹಾ ಆಕೆ ಅನ್ಯರಿಗಾಗಿ, ವಿಶೇಷವಾಗಿ ಬಡವರ ಬಗ್ಗೆ ಮಾಡುವ ಆಲೋಚನೆ ಹಾಗೂ ಈ ವಯಸ್ಸಿನಲ್ಲೂ ಪಡುವ ಶ್ರಮ ಕಂಡು […]

Continue Reading

ಸಂಕಲ್ಪ, ಚಾತುರ್ಯ ಮತ್ತು ಸಹನೆ ಇದ್ದಲ್ಲಿ ವಿಜಯ ನಿಮ್ಮದೇ! ಮೀನು ಹಿಡಿವ ಬಾಲಕನ ಪ್ರತಿಭೆಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ದೇಶದ ಪ್ರಮುಖ ಉದ್ಯಮಿ, ಮಹೀಂದ್ರಾ ಸಂಸ್ಥೆಯ ಚೇರ್ಮನ್ ಆಗಿರುವ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಾರಾದರೂ ತಮ್ಮ ಬುದ್ಧಿವಂತಿಕೆ ಹಾಗೂ ಪ್ರತಿಭೆಯನ್ನು ಪ್ರದರ್ಶನ ಮಾಡುವುದನ್ನು ಕಂಡಾಗ ಆನಂದ್ ಮಹೀಂದ್ರಾ ಅವರು ಮನಃಪೂರ್ವಕವಾಗಿ ಅದಕ್ಕೆ ತಮ್ಮ ಮೆಚ್ಚುಗೆಯನ್ನು ನೀಡುತ್ತಾರೆ. ಅಲ್ಲದೇ ತಮಗೆ ಇಷ್ಟವಾದ, ತಾವು ಮೆಚ್ಚಿದ ವೀಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ ಹಾಗೂ ಕೆಲವು ಪ್ರತಿಭಾವಂತರಿಗೆ ನೆರವನ್ನು ನೀಡಲು ಮುಂದಾಗುತ್ತಾರೆ. ಆನಂದ್ ಮಹೀಂದ್ರಾ ಅವರ ಈ ಗುಣದಿಂದಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು […]

Continue Reading

ಟ್ರಾಕ್ಟರ್ ಗೆ ಕಾರಿನ ಅದ್ಭುತ ರೂಪ ಕೊಟ್ಟ ವ್ಯಕ್ತಿ: ಖುದ್ದು ಆನಂದ್ ಮಹೀಂದ್ರಾ ಈ ಬಗ್ಗೆ ಹೇಳಿದ್ದೇನು??

ವಿಶ್ವದಲ್ಲಿ ಭಾರತದ ತಾಜ್ ಮಹಲ್ ಕೂಡಾ ಸೇರಿ ಈಗಾಗಲೇ ಏಳು ಅದ್ಭುತಗಳು ಇರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈ ಏಳು ಅದ್ಭುತಗಳ ವಿಷಯವನ್ನು ಸ್ವಲ್ಪ ಚಿಂತಿಸದೇ ಪಕ್ಕಕ್ಕೆ ಇರಿಸಿದರೆ ನಮ್ಮ ದೇಶದಲ್ಲಿ ಪ್ರತಿದಿನವೂ ಸಹಾ ಒಂದಲ್ಲಾ ಒಂದು ಅದ್ಭುತ ನಿಮಗೆ ನೋಡಲು ಸಿಗುತ್ತದೆ. ಏಕೆಂದರೆ ಇಲ್ಲಿನ ಜನರು ಎಂತಹ ಬುದ್ಧಿವಂತರು ಎಂದರೆ ತಮ್ಮ ಸುತ್ತ ಮುತ್ತಲು ಸಿಗುವ ವಸ್ತುಗಳನ್ನೇ ಬಳಿಸಿಕೊಂಡು ಅದ್ಭುತಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಸಂಚಲನವನ್ನು ಹುಟ್ಟು ಹಾಕಿ ಜನಪ್ರಿಯತೆ […]

Continue Reading

ಅವಮಾನಕ್ಕೀಡಾಗಿದ್ದ ರೈತನ ವಿಚಾರದಲ್ಲಿ ಹೊಸ ಟ್ವಿಸ್ಟ್: ಶುಭ ಕೋರಿದ ಆನಂದ್ ಮಹೀಂದ್ರಾ

ಕೆಲವು ದಿನಗಳ ಹಿಂದೆಯಷ್ಟೇ ಕಾರು ಖರೀದಿಗೆಂದು ಮಹೀಂದ್ರಾ ಶೋ ರೂಂ ಒಂದಕ್ಕೆ ಹೋಗಿದ್ದಾಗ ಅ ವ ಮಾ ನ ಕ್ಕೀಡಾದ ತುಮಕೂರಿನ ರೈತನೋರ್ವನ ವಿಚಾರವು ದೊಡ್ಡ ಸುದ್ದಿಯಾಗಿತ್ತು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇದೊಂದು ದೊಡ್ಡ ಸುದ್ದಿಯಾಗಿ ಸಂಚಲನವನ್ನು ಹುಟ್ಟಿಸಿತು. ಈ ಸುದ್ದಿ ಯಾವ ಮಟ್ಟಕ್ಕೆ ಸದ್ದು ಮಾಡಿತ್ತು ಅಂದರೆ ಕಡೆಗೆ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರಾ ಅವರೇ ಸ್ವತಃ ಟ್ವೀಟ್ ಮಾಡಿ ನಡೆದ ಘಟನೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು, ಇಂತಹ ಘಟನೆ ನಡೆದಿದ್ದು ಸರಿಯಲ್ಲ […]

Continue Reading

ಮಗನಿಗಾಗಿ ಸ್ಕ್ರಾಪ್ ಬಳಸಿ ಜೀಪ್ ಸಿದ್ಧ ಮಾಡಿದ ಅಪ್ಪನಿಗೆ ಆನಂದ್ ಮಹೀಂದ್ರಾ ಕೊಟ್ರು ದೊಡ್ಡ ಆಫರ್

ಮಹೀಂದ್ರ ಕಂಪನಿಯ ಮುಖ್ಯಸ್ಥರಾಗಿರುವಂತಹ ಆನಂದ್ ಮಹೀಂದ್ರ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಆಗಾಗ ವಿಶೇಷ ವೀಡಿಯೋ, ಫೋಟೋಗಳನ್ನು ಶೇರ್ ಮಾಡುವ ಅವರು, ಹಲವು ಬಾರಿ ಮಾಡುವ ಟ್ವೀಟ್ ಗಳು ಹಾಗೂ ಆ ಮೂಲಕ ನೀಡುವ ನೆರವು ಬಹಳ ಜನಮೆಚ್ಚುಗೆಯನ್ನು ಪಡೆಯುವುದು ಮಾತ್ರವೇ ಅಲ್ಲದೇ ಮಾಧ್ಯಮಗಳ ಸುದ್ದಿಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಈಗ ಮತ್ತೊಮ್ಮೆ ಅಂತಹದ್ದೇ ಒಂದು ನೆರವನ್ನು ನೀಡುವ ವಿಚಾರವಾಗಿ ಆನಂದ್ ಮಹಿಂದ್ರಾ ಅವರು ಸುದ್ದಿಯಾಗಿದ್ದಾರೆ ಹಾಗೂ ಜನರಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಸಲಿಗೆ ವಿಷಯ […]

Continue Reading

ಈ ಕೂಲಿ ಕಾರ್ಮಿಕನನ್ನು ಹುಡುಕಿ ಸನ್ಮಾನಿಸಬೇಕು ಎಂದ ಉದ್ಯಮಿ ಆನಂದ್ ಮಹೀಂದ್ರಾ: ಯಾರು ಆ ಕಾರ್ಮಿಕ??

ಮಹಿಂದ್ರ ಅಂಡ್ ಮಹಿಂದ್ರ ಕಂಪನಿಯ ಚೇರ್ಮನ್ ಆಗಿರುವಂತಹ ಉದ್ಯಮಿ ಆನಂದ್ ಮಹೀಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಕ್ರಿಯವಾಗಿ ಇರುತ್ತಾರೆ. ಅವರು ಸದಾ ಒಂದಲ್ಲಾ ಒಂದು ವಿಶೇಷವಾದ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವುದನ್ನು ನಾವು ಗಮನಿಸಬಹುದು. ವಿಶೇಷ ಎನಿಸುವಂತಹ ವ್ಯಕ್ತಿಗಳ ಫೋಟೋಗಳು ಹಾಗೂ ವಿಶಿಷ್ಟ ಎನಿಸುವಂತಹ ವಿಡಿಯೋಗಳನ್ನು ಅವರು ಶೇರ್ ಮಾಡುತ್ತಲೇ ಇರುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರು ಶ್ರಮಜೀವಿಗಳ ಕ್ರಮವನ್ನು ಗುರುತಿಸುವ ಕೆಲಸವನ್ನು ಸಹ ಮಾಡುತ್ತಾರೆ. ಪ್ರತಿಭಾವಂತರ ಪ್ರತಿಭೆಯನ್ನು ಎಲ್ಲರ ಮುಂದೆ ಇರಿಸುವ ಪ್ರಯತ್ನ ಮಾಡುತ್ತಾರೆ. […]

Continue Reading