ಟ್ರೋಲ್, ಟೀಕೆ ಏನಾದ್ರು ಮಾಡ್ಕೊಳ್ಳಿ ಎಂದು ಮತ್ತೆ ಬೋಲ್ಡ್ ಫೋಟೊ ಶೇರ್ ಮಾಡಿದ ಅಮೀರ್ ಖಾನ್ ಪುತ್ರಿ

ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇರಾ ಖಾನ್ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲವಾದರೂ ಕೂಡಾ ಒಬ್ಬ ಸೆಲೆಬ್ರಿಟಿಯಷ್ಟೇ ಜನಪ್ರಿಯತೆಯನ್ನು ಪಡೆದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುವ ಇರಾ ಖಾನ್ ಅವರ ಹಿಂಬಾಲಕರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ. ಇತ್ತೀಚಿಗೆ ಇರಾ ತಮ್ಮ ಜನ್ಮದಿನವನ್ನು ಸಹಾ ಬೋಲ್ಡ್ ಲುಕ್ ನಲ್ಲೇ ಮಾಡಿಕೊಂಡಿದ್ದರು‌. ಇರಾ ಖಾನ್ ಜನ್ಮದಿನದ ಹಾಟ್ ಫೋಟೋಗಳು ಸಾಮಾಜಿಕ […]

Continue Reading