ವಯಸ್ಸಿನಲ್ಲಿ ತನಗಿಂತ ಚಿಕ್ಕವನಾದ ಬಾಯ್ ಫ್ರೆಂಡ್ ಗೆ ಈಕೆ ತಿಂಗಳಿಗೆ ಕೊಡ್ತಾಳೆ ಲಕ್ಷ ಲಕ್ಷ ಸಂಬಳ

ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲ. ಯಾರಿಗೆ ಯಾರ ಮೇಲೆ ಬೇಕಾದರೂ ಪ್ರೀತಿ ಮೂಡಬಹುದಾಗಿದೆ. ಅದಕ್ಕೆ ಪ್ರೇಮ ಪಾಶದಲ್ಲಿ ಸಿಲುಕಿದವರು ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ವಯಸ್ಸಿನ ಬಗ್ಗೆ ಚಿಂತೆ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಬ್ಬರು ಪ್ರೇಮಿಗಳ ನಡುವೆ ವಯಸ್ಸಿನ ಅಂತರ ಬಹಳ ಹೆಚ್ಚಾಗಿರುವುದನ್ನು ನಾವು ನೋಡಬಹುದಾಗಿದೆ. ಆದರೆ ನೀವು ಪ್ರೇಮಿಸುತ್ತಿರುವ ಜೋಡಿಗಳಲ್ಲಿ ಒಬ್ಬ ಪಾರ್ಟ್ನರ್ ಇನ್ನೊಬ್ಬರಿಗೆ ಸಂಬಳ ನೀಡುವುದನ್ನು ಕೇಳಿದ್ದೀರಾ?? ಅಥವಾ ನೋಡಿದ್ದೀರಾ?? ಇ‌ಲ್ಲ ಎನ್ನುವುದಾದರೆ ಅಂತಹ ಒಂದು ವಿಲಕ್ಷಣ ವಿಚಾರವನ್ನು ನಾವಿಂದು ನಿಮಗೆ ಹೇಳಲಿದ್ದೇವೆ. ಹೌದು […]

Continue Reading