ಮರ ಕಡಿಯಬಾರದು ಎಂದು ಅದರ ಮೇಲೆ ಅದ್ಭುತ ಮನೆ ನಿರ್ಮಾಣ ಮಾಡಿದ ವೃಕ್ಷ ಪ್ರೇಮಿ

ತಮಗೆ ಇಷ್ಟವಾದ ಸುಂದರವಾದ ಮನೆಯನ್ನು ಕಟ್ಟುವುದು ಅನೇಕರ ಕನಸಾಗಿರುತ್ತದೆ. ಒಂದು ಸುಂದರವಾದ ತಾಣದಲ್ಲಿ, ಎತ್ತರವಾದ ಸ್ಥಳದಲ್ಲಿ, ಒಳ್ಳೆಯ ವೀವ್ ಪಾಯಿಂಟ್ ಇರುವ ಕಡೆ ಮನೆ ಕಟ್ಟಿ, ಆ ಸುಂದರ ಮನೆಯಲ್ಲಿ ತಮ್ಮ ಜೀವನ ಕಳೆಯಬೇಕೆಂದು ಅದೆಷ್ಟೋ ಜನರು ಹಣವನ್ನು ಕೂಡಿಡುತ್ತಾರೆ. ಸುಂದರವಾದ ಇಂತಹ ಮನೆಯ ಕನಸು ನನಸಾಗುವುದು ಸಹಾ ಒಂದು ಅದೃಷ್ಟವೇ ಸರಿ. ಆದರೆ ಕೆಲವರು ಇಂತಹ ಕನಸನ್ನು ನನಸು ಮಾಡುವ ಸಲುವಾಗಿ ಮಾಡುವ ಕೆಲಸಗಳು ಅವರನ್ನು ವಿಶ್ವ ಪ್ರಸಿದ್ಧ ಮಾಡುವುದು ಮಾತ್ರವೇ ಅಲ್ಲದೇ ಅವರ ಕಡೆ […]

Continue Reading