ಇಸ್ಲಾಂ ಶ ತೃ ಗಳಿಂದ ಕಾಶ್ಮೀರಕ್ಕೂ ಸ್ವತಂತ್ರ ಕೊಡಿಸಿ: ತಾಲಿಬಾನಿಗಳಿಗೆ ಅಲ್ ಖೈದಾ ನೀಡಿದ ಸಲಹೆ

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಬೇಟೆ ಬಹಳ ಜೋರಾಗಿ ಸಾಗಿರುವಾಗಲೇ ಒಂದು ಬೇಸರದ ವಿಷಯ ಕೂಡಾ ನಡೆದುಹೋಗಿದೆ. ಹೌದು ಪ್ಯಾರಾಲಂಪಿಕ್ಸ್ ನಲ್ಲಿ ಭಾನುವಾರದಂದು ಭಾರತದ ಕ್ರೀಡಾಪಟುಗಳು ಮೂರು ಪದಕಗಳನ್ನು ಗೆದ್ದು ಬೀಗಿದ್ದರು. ಆದರೆ ಆ ಮೂರು ಪದಕಗಳಲ್ಲಿ ಒಂದನ್ನು ಹಿಂಪಡೆಯಲಾಗಿದೆ. ಹೌದು ಪ್ಯಾರಾಲಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ ಭಾರತೀಯ ಆಟಗಾರ ವಿನೋದ್ ಕುಮಾರ್ ಅವರು ಕಂಚಿನ ಪದಕವನ್ನು ಗೆದ್ದು ಕೊಂಡಿದ್ದರು. ಆದರೆ ಅನಂತರ ವಿನೋದ್ ಕುಮಾರ್ ಅವರ ಅಂಗವೈಕಲ್ಯ ವರ್ಗೀಕರಣವು ಸಮರ್ಪಕವಾಗಿಲ್ಲ […]

Continue Reading

4 ಕಾರುಗಳು, 1 ಹೆಲಿಕಾಪ್ಟರ್ ನಲ್ಲಿ ದುಡ್ಡು ತುಂಬಿಕೊಂಡು ಪರಾರಿಯಾದ ಆಫ್ಘನ್ ಅಧ್ಯಕ್ಷ ಆಶ್ರಫ್ ಘನಿ

ತಾ ಲಿ ಬಾ ನ್ ಅಟ್ಟಹಾಸಕ್ಕೆ ಆಫ್ಘಾನಿಸ್ತಾನ ಅಕ್ಷರಶಃ ನಲುಗಿ ಹೋಗುತ್ತಿದೆ. ಸಂಪೂರ್ಣವಾಗಿ ಅಫ್ಘಾನಿಸ್ತಾನವು ಉ” ಗ್ರರ ವಶಕ್ಕೆ ಒಳಪಟ್ಟಿದೆ. ಅಲ್ಲಿನ ಜನರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಜನ ತಮ್ಮ ದೇಶವನ್ನು ತೊರೆದು ಹೊರಗೆ ಸುರಕ್ಷಿತ ಸ್ಥಳಗಳಿಗೆ ಸೇರಲು ಪಡಿಪಾಟಲು ಪಡುವಂತಾಗಿದೆ. ಆದರೆ ಯಾವಾಗ ದೇಶವು ಉ ಗ್ರ ರ ಕೈಸೇರಿತೋ ಆ ಕೂಡಲೇ ಅಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘನಿ ದೇಶದಿಂದ ಪರಾರಿಯಾಗಿದ್ದಾರೆ. ದೇಶ ಬಿಟ್ಟು ಓಡಿ ಹೋಗುವಾಗ ಆಫ್ಘನ್ ಅಧ್ಯಕ್ಷರು ಬರಿ ಕೈಯಲ್ಲಿ ಹೋಗಿಲ್ಲ, ಬದಲಾಗಿ […]

Continue Reading

ನಮ್ಮನ್ನು ಕೊ”ಲ್ಲಲು ಬರುತ್ತಿದ್ದಾರೆಂದು ರಸ್ತೆಯಲ್ಲಿ ಓಡಿದ ನಿರ್ದೇಶಕಿ:ಆಫ್ಘಾನಿಸ್ತಾನದ ಭೀ ಕರತೆಗೆ ಸಾಕ್ಷಿ ಯಾದ ವೀಡಿಯೋ

ಆಫ್ಘಾನಿಸ್ತಾನದಲ್ಲಿ ಉದ್ಭವಿಸಿರುವ ಭ ಯಾ ನಕ ಪರಿಸ್ಥಿತಿಯ ಚಿತ್ರಣ ಇಡೀ ಜಗತ್ತಿನಲ್ಲಿ ಒಂದು ತಲ್ಲಣವನ್ನು ಸೃಷ್ಟಿಸಿದೆ. ಆಫ್ಘಾನಿಸ್ತಾನದ ಬಹುತೇಕ ಎಲ್ಲ ಭಾಗಗಳ ಮೇಲೆ ತಾ ಲಿ ಬಾನ್ ಉ ಗ್ರ ರು ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದಾರೆ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ಅವರ ವಶವಾಗಿದೆ. ದೇಶದ ಅಧ್ಯಕ್ಷರು ಈಗಾಗಲೇ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಹೀಗೆ ದೇಶವು ಉ” ಗ್ರರ ಕೈ ಗೆ ಸೇರುತ್ತಿದ್ದಂತೆ ಅಸಂಖ್ಯಾತ ಜನರು ದೇಶವನ್ನು ಬಿಟ್ಟು ಓಡಿ ಹೋಗಲು ಪ್ರಯತ್ನ ಪಡುತ್ತಿದ್ದಾರೆ. ವಿದೇಶಿಯರು ಕೂಡಾ […]

Continue Reading