ತಾಯಿ ವಿಚಾರದಲ್ಲಿ ವೈದ್ಯರ ಮಾತೇ ಸುಳ್ಳಾಯ್ತು:ರವಿಚಂದ್ರನ್ ಅವರ ತಾಯಿಗೆ ಶ್ರೀ ರಕ್ಷೆಯಾದ ಔಷಧ ಯಾವುದು??

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಅಸಲಿ ಕನಸುಗಾರ. ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಅದ್ದೂರಿತನವನ್ನು ತೆರೆದಿಟ್ಟು ಪರಭಾಷೆಗಳಿಗಿಂತ ಕನ್ನಡ ಸಿನಿಮಾಗಳು ಕಡಿಮೆಯೇನಿಲ್ಲ ಎಂದು ತೋರಿಸಿದವರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಅವರ ತಂದೆ ಮತ್ತು ತಾಯಿ ಎಂದು ಅಪಾರವಾದ ಪ್ರೀತಿ, ವಾತ್ಸಲ್ಯ ಗಳು ಇದೆ. ರವಿಚಂದ್ರನ್ ಅವರ ತಾಯಿ ಪಟ್ಟಾಮ್ಮಾಳ್ ಕಳೆದ ಹಲವು ವರ್ಷಗಳಿಂದ ಸಹಾ ಆರೋಗ್ಯ ಸಮಸ್ಯೆಯೊಂದ ಕಾಡುತ್ತಿದೆ. ಹತ್ತು ವರ್ಷಗಳ ಹಿಂದೆ ವೈದ್ಯರು ಅವರ ಆರೋಗ್ಯದ ಕುರಿತಾಗಿ ಒಂದು ಮಾತನ್ನು […]

Continue Reading