ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೆಗಾಸ್ಟಾರ್ ಚಿರಂಜೀವಿ ವಂಶದ ಕುಡಿ ನಟ ಸಾಯಿ ಧರಮ್ ತೇಜ್

ಟಾಲಿವುಡ್ ನ ಸ್ಟಾರ್ ನಟ, ಮೆಗಾಸ್ಟಾರ್ ಚಿರಂಜೀವಿ ಅವರ ಮನೆತನದ ಕುಡಿ ಆಗಿರುವ ಯುವ ನಟ ಸಾಯಿ ಧರಮ್ ತೇಜಾ ಅವರು ಪ್ರಯಾಣಿಸುತ್ತಿದ್ದ ಬೈಕ್ ಅಪಘಾತಕ್ಕೆ ಈಡಾಗಿ ನಟ ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು ಈ ಅ ವ ಘ ಡವು ನಿನ್ನೆ (ಶುಕ್ರವಾರ, ಆಗಸ್ಟ್ 10) ಸಂಜೆ ಸಂಭವಿಸಿದೆ ಎನ್ನಲಾಗಿದೆ. ಸಾಯಿ ಧರಮ್ ತೇಜ್ ಅವರು ಹೈದರಾಬಾದ್‌ನ ಮಾಧಾಪುರ್‌ ಮಾರ್ಗದಲ್ಲಿ ಬರುವಾಗ ಈ ಅ ಪ ಘಾತ ಸಂಭವಿಸಿದೆ. ಅ ಫ ಘಾ ತ ತೀವ್ರವಾಗಿಯೆ ಸಂಭವಿಸಿದ್ದು, ಈ […]

Continue Reading