ದಪ್ಪ ಆಗಿ, ಮೇಕಪ್ ಇಲ್ಲದೇ ಟ್ರೋಲ್ ಆಗಿದ್ದ ನಟ ಪ್ರಭಾಸ್ ವಿಚಾರವಾಗಿ ಆದಿಪುರುಷ್ ನಿರ್ದೇಶಕ ತಗೊಂಡ ನಿರ್ಧಾರ ನೋಡಿ ಹೇಗಿದೆ.

ಪ್ಯಾನ್ ಇಂಡಿಯಾ ಹೀರೋ, ಟಾಲಿವುಡ್ ನಟ ಪ್ರಭಾಸ್ ಅವರು ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೇ ಶ್ಯಾಮ್ ಬಿಡುಗಡೆಗೆ ಕಾದಿದ್ದರೆ, ಸಲಾರ್ ಮತ್ತು ಆದಿ ಪುರುಷ್ ಸಿನಿಮಾಗಳ ಚಿತ್ರೀಕರಣವು ಭರದಿಂದ ಸಾಗಿದೆ. ಪ್ರಭಾಸ್ ಅವರ ಚಿತ್ರ ಜೀವನದಲ್ಲಿ ಮೈಲಿಗಲ್ಲು ಎನಿಸಿರುವ ಬಾಹುಬಲಿ ಸಿನಿಮಾದ ನಂತರ ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಹಿಂದೆಂದಿಗಿಂತಲೂ ಅಧಿಕವಾಗಿದೆ. ಒಂದು ಕಡೆ ಜನಪ್ರಿಯತೆ ಹೆಚ್ಚಿದರೆ ಮತ್ತೊಂದು ಕಡೆ ಅವರಿಗೆ ಟ್ರೋಲಿಗರ ಕಾಟ ಕೂಡಾ ಅದೇ ಮಟ್ಟದಲ್ಲಿ ಹೆಚ್ಚಾಗಿದ್ದು, ಕಳೆದ ಕೆಲವು ದಿನಗಳಲ್ಲಿ […]

Continue Reading