ಸರ್ಕಾರ ಆದೇಶ ನೀಡದಿದ್ರೆ 50% ಕೋವಿ ಶೀಲ್ಡ್ ಲಸಿಕೆ ಉತ್ಪಾದನೆ ಕಡಿತಗೊಳಿಸುತ್ತೇವೆ.

50 Viewsಕೊರೊನಾ ವಿ ರು ದ್ಧ ಹೋರಾಟದಲ್ಲಿ ಪರಿಣಾಮಕಾರಿ ಅಸ್ತ್ರ ಕೋವಿಡ್ ಲಸಿಕೆ ಎನ್ನುವುದನ್ನು ಜನರಲ್ಲಿ ಜಾಗೃತಿ ಮೂಡಿಸಲು, ಲಸಿಕೆಯನ್ನು ಇನ್ನಷ್ಟು, ಮತ್ತಷ್ಟು ಜನರಿಗೆ ತಲುಪಿಸಲು ಸರ್ಕಾರ ಅಭಿಯಾನದಂತೆ ಲಸಿಕೆ ನೀಡುವ ಕಾರ್ಯವನ್ನು ನಡೆಸುತ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶವು ಬರದೇ ಇರುವ ಕಾರಣ ಕೋವಿ ಶೀಲ್ಡ್ ಲಸಿಕೆಯ ಉತ್ಪಾದನೆಯನ್ನು 50% ಎಷ್ಟು ಕಡಿಮೆ ಮಾಡಲು ನಿರ್ಧಾರವನ್ನು ಮಾಡಿರುವುದಾಗಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಅವರು ಹೇಳಿದ್ದಾರೆ. ಈ ವಿಚಾರವಾಗಿ ರಾಷ್ಟ್ರೀಯ […]

Continue Reading