ಶಾಕಿಂಗ್ ಸುದ್ದಿ: ರಸ್ತೆ ಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದ ಕನ್ನಡ ಕಿರುತೆರೆಯ ಪ್ರಖ್ಯಾತ ನಟಿ ಸುನೇತ್ರ ಪಂಡಿತ್

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳು ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿಲಿಕಾನ್ ವ್ಯಾಲಿ ಎನ್ನುವ ಖ್ಯಾತಿಯನ್ನು ಪಡೆದಿರುವ ಬೆಂಗಳೂರು ನಗರಕ್ಕೆ ರಸ್ತೆ ಗುಂಡಿಗಳ ಸಮಸ್ಯೆ ಖಂಡಿತಾ ಕಪ್ಪು ಚುಕ್ಕೆಯಾಗಿದೆ. ಈ ಅವೈಜ್ಞಾನಿಕ ಹಂಪ್ ಗಳು ಹಾಗೂ ರಸ್ತೆ ಗುಂಡಿಗಳ ಕಾರಣದಿಂದಾಗಿ ಬಹಳಷ್ಟು ಜನರ ಪ್ರಾಣಕ್ಕೆ ಇದು ಕಂ ಟ ಕವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಸಂಚರಿಸುವ ಜನ ಭಯದಿಂದಲೇ ಸಂಚರಿಸಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣವಾಗಿದೆ. ಇನ್ನು ಇಷ್ಟೆಲ್ಲಾ ಅ ವ ಘ ಡಗಳು ನಡೆದರೂ ರಸ್ತೆ ಗುಂಡಿಗಳ ವಿಚಾರವಾಗಿ […]

Continue Reading