ಗಾಯದ ಮೇಲೆ ಬರೆ ಎಳೆದ ವಿಧಿ: ನಾಗ ಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಧಿವಶ

ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಕಳೆದ ಕೆಲವು ತಿಂಗಳುಗಳಿಂದ ಕೂಡಾ ವೀಡಿಯೋಗಳನ್ನು ಮಾಡುವ ಮೂಲಕ ಅದನ್ನು ಶೇರ್ ಮಾಡಿಕೊಂಡು, ತಮ್ಮ ಪರಿಸ್ಥಿತಿಯ ಬಗ್ಗೆ, ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತಾಗಿ ಹೇಳಿಕೊಳ್ಳುತ್ತಿದ್ದರು. ಅದು ಮಾತ್ರವೇ ಅಲ್ಲದೇ ತನಗೆ ಯಾರಿಂದಲೂ ಸಹಾಯ ಕೂಡಾ ಸಿಗುತ್ತಿಲ್ಲವೆಂದು ಅಲವತ್ತುಕೊಂಡು, ದಯವಿಟ್ಟು ಸಹಾಯವನ್ನು ನೀಡಿರೆಂದು ಮನವಿಗಳನ್ನು ಮಾಡಿಕೊಳ್ಳುತ್ತಿದ್ದರು. ಎಲ್ಲೆಲ್ಲೂ ನಟಿ ವಿಜಯಲಕ್ಷ್ಮಿ ಅವರ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ವಿಜಯಲಕ್ಷ್ಮಿ ಅವರ ವೀಡಿಯೋ ನೋಡಿ ಕೆಲವರು ಮರುಕ ಪಟ್ಟರೆ, ಇನ್ನೂ ಕೆಲವರು ಅಸಮಾಧಾನ ಹೊರ […]

Continue Reading