ಬಿಳಿ ಕೂದಲಿಗೆ ಕಲರ್ ಮಾಡಿಸದೇ ಹಸೆ ಮಣೆ ಏರಿದ ನಟನ ಮಗಳು: ಸೌಂದರ್ಯ ಆತ್ಮ ವಿಶ್ವಾಸದಲ್ಲಿದೆ ಹೊರತು..

ಮದುವೆ ಎಂದೊಡನೆ ಯುವತಿಯರು ತಿಂಗಳುಗಳ ಮುಂದೆಯೇ ಮದುವೆಯ ದಿನ ತಾವು ಹೇಗೆ ಕಾಣಬೇಕು, ಯಾವ ಡ್ರೆಸ್ ಧರಿಸಬೇಕು , ಯಾವ ಒಡವೆ ಹಾಕಬೇಕು ಎಂದೆಲ್ಲಾ ಆಲೋಚನೆ ಮಾಡಲು ಪ್ರಾರಂಭಿಸುತ್ತಾರೆ. ಇನ್ನು ಮದುವೆ ಹೆಣ್ಣಾದರೆ ಒಂದು ಹೆಜ್ಜೆ ಮುಂದೆ ಇದ್ದು ಮದುವೆ ಶಾಪಿಂಗ್, ಆಭರಣ ಹೀಗೆ ಆಲೋಚನೆಯಲ್ಲಿ ಮುಳುಗುತ್ತಾರೆ. ಇನ್ನು ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಕಂಡರೂ ಆಕಾಶವೇ ತಲೆಯ ಮೇಲೆ ಬಿತ್ತೇನೋ ಎನ್ನುವಂತೆ ಚಡಪಡಿಸುತ್ತಾರೆ. ಆದರೆ ಇಂತಹವರ ನಡುವೆ ನಟನ ಮಗಳೊಬ್ಬರು ತಮ್ಮ ಬಿಳಿ ಕೂದಲಲ್ಲೇ […]

Continue Reading

ಮಗ ಅಂದ್ರೆ ಹೀಗಿರಬೇಕು: ಜನಪ್ರಿಯ ನಟ ಮಾಧವನ್ ಮಗನ ಸಾಧನೆ ಕಂಡು ಹಿಗ್ಗಿದ ನೆಟ್ಟಿಗರು

ತಮಿಳು ನಟ ಮಾಧವನ್ ದಕ್ಷಿಣದಲ್ಲಿ ಮಾತ್ರವೇ ಅಲ್ಲ ಬಾಲಿವುಡ್ ನಲ್ಲಿ ಸಹಾ ದೊಡ್ಡ ಜನಪ್ರಿಯತೆ ಪಡೆದುಕೊಂಡಿರುವ ನಟ. ಮಾಧವನ್ ಇಂದಿಗೂ ಸಹಾ ಬಹುಬೇಡಿಕೆಯ ನಟನಾಗಿ ವೈವಿದ್ಯಮಯ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿಮಾದಲ್ಲಿ ತನ್ನ ಸಾಧನೆಯನ್ನು ಅಭಿಮಾನಿಗಳು ಮೆಚ್ಚುವಾಗಲೇ, ವೈಯಕ್ತಿಕ ಜೀವನದಲ್ಲಿ ಮಾಧವನ್ ತಮ್ಮ ಮಗನ ಸಾಧನೆಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದಾರೆ. ಮಗನ ಬಗ್ಗೆ ಮಾಧವನ್ ಅವರು ಹೆಮ್ಮೆಯಿಂದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ನಟ ಮಾಧವನ್ ಅವರ ಮಗ ವೇದಾಂತ್, ಅಪ್ಪನಂತೆ ಆತ ಕೂಡಾ […]

Continue Reading

ವೃಕ್ಷ ಕಾಳಜಿ ಜೊತೆ ಪ್ರತಿಯೊಬ್ಬರೂ ಆಲೋಚಿಸುವಂತಹ ಪ್ರಮುಖ ವಿಚಾರ ತಿಳಿಸಿದ ನಟ ಅನಿರುದ್ಧ್

ಕನ್ನಡ ಕಿರುತೆರೆಯ ಲೋಕದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಪಡೆದಿರುವ ಸ್ಥಾನ ಹಾಗೂ ಜನಪ್ರಿಯತೆ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಏಕೆಂದರೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿರುವ ಜೊತೆ ಜೊತೆಯಲಿ ಸೀರಿಯಲ್ ಮನೆ ಮನೆ ಮಾತಾಗಿದೆ. ಈ ಸೀರಿಯಲ್ ಮೂಲಕ ನಟ ಅನಿರುದ್ಧ್ ಅವರು ಸಹಾ ಇಂದು ನಾಡಿನ ಜನ ಮೆಚ್ಚಿನ ನಟನಾಗಿದ್ದಾರೆ‌. ಅನಿರುದ್ಧ್ ಅವರು ಆರ್ಯವರ್ಧನ್ ಆಗಿ ಜನ ಮನ ಗೆದ್ದಿದ್ದಾರೆ. ನಟ ಅನಿರುದ್ಧ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಸಕ್ರಿಯವಾಗಿದ್ದು, ಅನೇಕ ವಿಷಯ […]

Continue Reading

ಮಾದ್ಯಮಗಳು ಅ”ತ್ಯಾ ಚಾರಿಗಳನ್ನು ಮಹಿಷಾಸುರರು ಎನ್ನುವ ಉಲ್ಲೇಖ ಮಾಡಬಾರದು: ಆ ದಿನಗಳು ನಟ ಚೇತನ್

ಮೈಸೂರಿನಲ್ಲಿ ಯುವತಿಯೊಡನೆ ನಡೆದಂತಹ ಒಂದು ಆ ಘಾ ತಕಾರಿ ಘಟನೆಯ ಕುರಿತಾಗಿ ಇಡೀ ರಾಜ್ಯ ಬೆಚ್ಚಿ ಬಿದ್ದಿದೆ. ಅಲ್ಲದೆ ಈ ಘಟನೆ ಮೈಸೂರು ನಗರದಲ್ಲಿ ಒಂದು ತಲ್ಲಣವನ್ನು ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಕುರಿತಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ರಾಜಕೀಯ ನಾಯಕರು ಸಹ ಇದರ ಬಗ್ಗೆ ಮಾತನಾಡುತ್ತಾ ಸರ್ಕಾರದ ವೈಫಲ್ಯ ಈಗ ಘಟನೆಗೆ ಕಾರಣ ಎನ್ನುವುದಾಗಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮೈಸೂರಿನಲ್ಲಿ ಪೊಲೀಸ್ ಇಲಾಖೆಯು ಘಟನೆಗೆ ಸಂಬಂಧಿಸಿದಂತಹ ಆ ರೋ ಪಿಗಳನ್ನು ಆದಷ್ಟು […]

Continue Reading