ಅಭಿಮಾನದ ಹೆಸರಲ್ಲಿ ಸಲ್ಮಾನ್ ಖಾನ್ ಫ್ಯಾನ್ಸ್ ಹುಚ್ಚಾಟ: ಥಿಯೇಟರ್ ನಲ್ಲಿ ಮಾಡಿದ ಕೆಲಸ ನೋಡಿ ಬೇಸರ ಹೊರಹಾಕಿದ ನಟ

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್ – ದಿ ಫೈನಲ್ ಟ್ರೂತ್ ಸಿನಿಮಾ ಕೆಲವೇ ದಿನಗಳ ಹಿಂದೆಯಷ್ಟೇ ಅಂದರೆ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ನಂತರ ಸಿನಿಮಾ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಭಿಮಾನಿಗಳು ಮಾತ್ರ ಸಲ್ಮಾನ್ ಖಾನ್ ಇರುವ ಸಿನಿಮಾ ಆಗಿರುವ ಕಾರಣದಿಂದ ಸಿನಿಮಾವನ್ನು ಭರ್ಜರಿಯಿಂದ ಸಂಭ್ರಮಿಸುತ್ತಿದ್ದಾರೆ. ಆದರೆ ಈ ಸಂಭ್ರಮವೇ ಈಗ ಒಂದು ಎಡವಟ್ಟಿಗೆ ಕಾರಣವಾಗಿ, ನಟ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅಂತಿಮ್ ಬಿಡುಗಡೆ ಆದ ದಿನದಂದು ಥಿಯೇಟರ್ […]

Continue Reading

6 ವರ್ಷ ಅಲೆದರೂ ಬೆಂಗಳೂರಲ್ಲಿ ಸಮಾಧಿಗೆ ಜಾಗ ಸಿಗಲಿಲ್ಲ, ಯಾರೂ ಬೆಂಬಲ ನೀಡಲಿಲ್ಲ: ಅನಿರುದ್ದ್

ಕನ್ನಡ ಚಿತ್ರರಂಗದ ಮೇರು ನಟ, ಚಿತ್ರರಂಗ ಕಂಡಂತಹ ದಿಗ್ಗಜ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಾಡಿನ ಸಿನಿ ಪ್ರೇಮಿಗಳನ್ನು ಹಾಗೂ ಅಭಿಮಾನಿಗಳನ್ನು ಅಗಲಿ ಮುಂದಿನ ಡಿಸೆಂಬರ್ ಬಂದರೆ ಬರೋಬ್ಬರಿ 12 ವರ್ಷಗಳಾಗುತ್ತಿದೆ. ನಾಡಿನ ಹಲವೆಡೆ ವಿಷ್ಣುವರ್ಧನ್ ಅವರ ಪ್ರತಿಮೆಗಳಿದ್ದು ಅವುಗಳಿಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಾರೆ. ಅವರ ಅಭಿಮಾನಿ ಸಂಘಗಳು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಬೇಸರ ಮೂಡಿಸುವ ವಿಚಾರವೂ ಸಹಾ ಒಂದು ಇದೆ. ದಶಕಕ್ಕೂ ಅಧಿಕ ಸಮಯ ಕಳೆದರೂ ವಿಷ್ಣುವರ್ಧನ್ […]

Continue Reading

ಬದುಕಿದ್ದಾಗಲೇ ದಕ್ಷಿಣದ ನಟನಿಗೆ ಶ್ರದ್ಧಾಂಜಲಿ ಕೋರಿದ ನೆಟ್ಟಿಗರು: ಉದ್ದೇಶ ಪೂರ್ವಕ ದೌ ರ್ಜ ನ್ಯ ಎಂದ ನಟ

ಹಿಂದಿ ಬೆಳ್ಳಿ ತೆರೆ ಹಾಗೂ ಕಿರುತೆರೆಯ ಜನಪ್ರಿಯ ನಟ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಕೂಡಾ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾದ ಸುದ್ದಿ ಎಲ್ಲರಿಗೂ ಸಹಾ ಒಂದು ಶಾ ಕ್ ಆಗಿತ್ತು. ನಟನ ನಿಧನಾನಂತರ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಬಾಲಿವುಡ್ ಕಲಾವಿದರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿಯನ್ನು ಕೋರುತ್ತಿದ್ದಾರೆ. ಆದರೆ ಇದೇ ವೇಳೆ ಬಾಲಿವುಡ್ ನಲ್ಲಿ ನಟಿಸಿರುವ, ದಕ್ಷಿಣದ ಸಿನಿಮಾಗಳ ಹೀರೋ ಸಿದ್ಧಾರ್ಥ್ ಅವರಿಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಶ್ರದ್ಧಾಂಜಲಿ ಕೋರಿರುವ […]

Continue Reading