ನಟ ಜಗ್ಗೇಶ್ ಗೆ ಸಿಕ್ತು ರಾಜ್ಯಸಭಾ ಟಿಕೆಟ್: ರಾಯರ ಕೃಪೆ, ಪವಾಡ ಎಂದ ನಟ

ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಯಾಂಡಲ್ವುಡ್ ನಟ ನವರಸ ನಾಯಕ ಜಗ್ಗೇಶ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಈ ವಿಚಾರವಾಗಿ ತಮ್ಮ ಸಂತೋಷವನ್ನು ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು, ಇದೆಲ್ಲವೂ ಸಹಾ ರಾಯರ ಕೃಪೆ ಎಂದು ತಾವು ನಂಬಿರುವ ದೇವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ ನಟ ಜಗ್ಗೇಶ್ ಅವರು. ಸಿನಿಮಾ, ಕಿರುತೆರೆ ಶೋ ಗಳು ಹಾಗೂ ರಾಜಕಾರಣದಲ್ಲೂ ಸಕ್ರಿಯವಾಗಿರುವ ಅವರಿಗೆ ಈಗ ಹೊಸದೊಂದು ಅವಕಾಶ ಸಿಕ್ಕಿರುವುದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ನಟ ಜಗ್ಗೇಶ್ […]

Continue Reading