ಬಾಲಿವುಡ್ ನಟಿ ಜೊತೆ ಡೇಟಿಂಗ್: ಫೋಟೋ ತೆಗೆಯಲು ಹೋದವರ ಮೇಲೆ ಸಿಟ್ಟಾದ ನಟ ಸಿದ್ಧಾರ್ಥ್
ದಕ್ಷಿಣ ಸಿನಿಮಾ ರಂಗದಲ್ಲಿ ವಿಶೇಷವಾಗಿ ತೆಲುಗು ಮತ್ತು ಸಿನಿಮಾ ರಂಗಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟ ಸಿದ್ದಾರ್ಥ ಅವರು ವರ್ಷಗಳ ಹಿಂದೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಯಾವುದೇ ಸಿನಿಮಾ ಸಹಾ ಸೂಪರ್ ಹಿಟ್ ಆಗಿಲ್ಲ. ನಟ ಸಿದ್ಧಾರ್ಥ್ ಕೂಡಾ ಮೊದಲಿನಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ನಟ ಸಿನಿಮಾಗಳ ಹೊರತಾಗಿ ಆಗಾಗ ನೀಡುವ ಹೇಳಿಕೆಗಳು, ಅದರಿಂದ ಉಂಟಾಗುವ ವಿ ವಾ ದ ಗಳು ಹೀಗೆ ಬೇರೆ ವಿಚಾರಗಳಿಂದಲೇ ಸಾಕಷ್ಟು ಸುದ್ದಿಯಾಗಿದ್ದಾರೆ. ಈಗ ಇವೆಲ್ಲವುಗಳ […]
Continue Reading