ಗ್ರಾಮಕ್ಕೆ ನೀರು ಹರಿಸಲು 18 ತಿಂಗಳಲ್ಲಿ 107 ಮೀ. ಬೆಟ್ಟವನ್ನು ಕಡಿದು ಸಾಧನೆ ಮೆರೆದ 100 ಜನ ಮಹಿಳೆಯರು
74 Viewsಮನಸ್ಸಿದ್ದರೆ ಮಾರ್ಗ, ಶ್ರಮವನ್ನು ನಂಬಿದರೆ ಸಾಧನೆ ಸಾಧ್ಯ ಎನ್ನುವ ಮಾತುಗಳು ಸರ್ವಕಾಲಗಳಲ್ಲೂ ಒಪ್ಪಲೇಬೇಕಾದ ಸತ್ಯ. ಇಂತಹುದೇ ಒಂದು ವಿಚಾರವನ್ನು ನಾವಿಂದು ಹೇಳಲು ಹೊರಟಿದ್ದೇವೆ. ಮಧ್ಯಪ್ರದೇಶ ರಾಜ್ಯದ ಗ್ರಾಮವೊಂದರ ಮಹಿಳೆಯರು ತಮ್ಮ ಗ್ರಾಮದಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮಾಡಿದ ಕೆಲಸ ಅಕ್ಷರಶಃ ಒಂದು ಮಹತ್ವದ ಸಾಧನೆಯಾಗಿದೆ. ಏಕೆಂದರೆ ಈ ಮಹಿಳೆಯರು 18 ತಿಂಗಳ ಕಾಲಾವಧಿಯಲ್ಲಿ 107 ಮೀಟರ್ ಬೆಟ್ಟವನ್ನು ಕಡಿದು, ತಮ್ಮ ಗ್ರಾಮಕ್ಕೆ ನೀರನ್ನು ಹರಿಸಿದ್ದಾರೆ. ಇಂತಹದೊಂದು ಸಾಧನೆಯನ್ನು ಮೆರೆದ ಮಹಿಳೆಯರ ಕುರಿತಾಗಿ ನಾವಿಂದು […]
Continue Reading