ಕನಸು ನನಸು ಮಾಡಲು ಹೆಲಿಕಾಪ್ಟರ್ ಸಿದ್ಧಪಡಿಸಿದ ಯುವಕ: ಆದರೆ ಆ ವಿಧಿಯಾಟ ಬೇರೆಯೇ ಆಗಿತ್ತು.

ಜೀವನದಲ್ಲಿ ನಾವು ಅನೇಕ ಕನಸುಗಳನ್ನು ಕಾಣುತ್ತೇವೆ. ಆದರೆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಮಾತ್ರ ಕೆಲವರು ಮಾತ್ರವೇ ಮಾಡುತ್ತಾರೆ. ಆದರೆ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡುವುದು ತಪ್ಪಲ್ಲ, ಆದರೆ ಆ ದಾರಿಯಲ್ಲಿ ಸಾಗುವಾಗ ಎದುರಾಗುವಂತಹ ಎಲ್ಲಾ ರೀತಿಯ ಅಡೆ ತಡೆಗಳನ್ನು, ಆ ತಂ ಕಗಳನ್ನು ಎದುರಿಸುವ ಕುರಿತಾಗಿಯೂ ಕೂಡ ನಾವು ಸರ್ವ ಸನ್ನದ್ಧರಾಗಿರಬೇಕು. ಸಾಕಷ್ಟು ಜಾಗೃತರಾಗಿರಬೇಕು. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಮುಖ್ಯ, ಆದರೆ ಅದು ನಮ್ಮ ಪ್ರಾಣಕ್ಕೆ ಸಂಚಕಾರ ತಂದರೆ ಆಗ ನಮ್ಮ ಕನಸು ಕನಸಾಗಿಯೇ […]

Continue Reading

ಹಿಮಾಚಲದಲ್ಲಿ ಭೂಕುಸಿತ: ಆಕೆ ಸಾವಿಗೂ ಮುನ್ನ ಹಂಚಿಕೊಂಡಿದ್ದ ಫೋಟೋ ಕಂಡು ಭಾವುಕರಾದ ನೆಟ್ಟಿಗರು

ಹಿಮಾಚಲ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು, ಅದರ ರಮಣೀಯತೆಯನ್ನು ಆಸ್ವಾದಿಸಲು ಅಲ್ಲಿಗೆ ಪ್ರವಾಸಕ್ಕಾಗಿ ತೆರಳಿದ್ದ ಪ್ರವಾಸಿಗರಿಗೆ ಭಾನುವಾರದ ದಿನ ನಿಜಕ್ಕೂ ಸಾವಿನ ದರ್ಶನವಾಗುವ ಪರಿಸ್ಥಿತಿ ಎದುರಾಯಿತು. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿ ನಡೆದಂತದ ಭೂ ಕುಸಿತದ ಪರಿಣಾಮ ಒಂಬತ್ತು ಜನರು ಸಾವಿಗೀಡಾಗಿದ್ದು, ಮೂರು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದವರಲ್ಲಿ ಡಾ.ದೀಪಾ ಶರ್ಮಾ ಎನ್ನುವ 34 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹಿಮಾಚಲ ಪ್ರದೇಶದ ಪ್ರವಾಸದ ಫೋಟೋ ಗಳನ್ನು ಒಂದರ ನಂತರ ಮತ್ತೊಂದು ಎನ್ನುವಂತೆ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುತ್ತಿದ್ದರು. ತಾನು […]

Continue Reading