ನೇರವಾಗಿ ಹೇಳ್ದೇ ಇದ್ರೂ ವಿಚ್ಚೇದನದ ಬಗ್ಗೆ ಒಂದೊಂದೇ ಸುಳಿವು ಪರೋಕ್ಷವಾಗಿ ನೀಡ್ತಾ ಇದ್ದಾರಾ ಸಮಂತಾ??

ನಾಗ ಚೈತನ್ಯ ಹಾಗೂ ಸಮಂತಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಸಿನಿ ಜೋಡಿಯಾಗಿದ್ದಾರೆ. ಇದಕ್ಕೆ ಕಾರಣವನ್ನಂತೂ ಪ್ರತ್ಯೇಕವಾಗಿ ಹೇಳುವಂತಹ ಅಗತ್ಯ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ಸಮಂತಾ ಹಾಗೂ ನಾಗಚೈತನ್ಯ ನಡುವಿನ ವೈವಾಹಿಕ ಸಂಬಂಧದಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಸುದ್ದಿಗಳಾಗಿವೆ. ಈ ವಿಷಯದ ಬಗ್ಗೆ ಅಧಿಕೃತವಾಗಿ ಯಾರೂ ಕೂಡಾ ಹೇಳಿಕೊಳ್ಳದೇ ಹೋದರೂ ಸಹಾ, ಎಲ್ಲೆಡೆ ಸಮಂತಾ ನಾಗ ಚೈತನ್ಯ ನಡುವಿನ ಉಂಟಾಗಿರುವ ವೈಮನಸ್ಸಿನ ಬಗ್ಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇದ್ದು ಅದಕ್ಕೆ ಈಗ ಇನ್ನೊಂದು ಹೊಸ ಬೆಳವಣಿಗೆ ನಡೆದಿದೆ. […]

Continue Reading