ಅಂತಾ ಹಾಡಿನಲ್ಲಿ ನಟಿಸಬೇಕಾಗಿ ಬಂದ್ರೆ ಆ ಸಿನಿಮಾನೇ ಮಾಡೋದಿಲ್ಲ: ನಟಿ ಕಿಯಾರಾ ಅದ್ವಾನಿ ಹೀಗೆ ಹೇಳಿದ್ದೇಕೆ?

ಬಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಸ್ಟಾರ್ ಗಳ ಸಿನಿಮಾಗಳ ಸೋಲಿನ ನಡುವೆಯೇ ಭೂಲ್ ಭುಲಯ್ಯ 2 ಸಿನಿಮಾದ ಯಶಸ್ಸು ಬಾಲಿವುಡ್ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಆನಿಸ್ ಬಜ್ಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ಕಿಯಾರಾ ಅದ್ವಾನಿ, ಟಬು, ರಾಜ್ ಪೌಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಟಿ ಸಿರೀಸ್ ಫಿಲ್ಮ್ಸ್ ಮತ್ತು ಸಿನಿ ಸ್ಟುಡಿಯೋಸ್ 1 ಬ್ಯಾನರ್ ಗಳು ಸಂಯುಕ್ತವಾಗಿ ನಿರ್ಮಾಣ ಮಾಡಿವೆ. ಸಿನಿಮಾ ಬಿಡುಗಡೆ ನಂತರ […]

Continue Reading