“ಸಮಯವು ಬಹಳ ವೇಗವಾಗಿ ಹಾರುತ್ತಿದೆ” ಜನ್ಮದಿನದ ಖುಷಿಯಲ್ಲಿ ಗಟ್ಟಿಮೇಳ ಖ್ಯಾತಿಯ ವಿಕ್ಕಿ ಹೇಳಿದ ಮನಸ್ಸಿನ ಮಾತುಗಳು

ಕನ್ನಡ ಕಿರುತೆರೆ ಮಾತ್ರವೇ ಅಲ್ಲದೇ ಚಿತ್ರರಂಗದಲ್ಲಿ ಕೂಡಾ ತೊಡಗಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ವಿಕ್ಕಿ ಪಾತ್ರಧಾರಿಯಾಗಿ ಅಪಾರವಾದ ಜನಾದರಣೆಯನ್ನು ಹಾಗೂ ಜನರ ಅಭಿಮಾನವನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್ ಅವರು ಇತ್ತೀಚಿಗಷ್ಟೇ ತಮ್ಮ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಚಿತ್ರೀಕರಣದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಜನ್ಮದಿನವನ್ನು ಸಂಭ್ರಮಿಸಲು ನಿರ್ಧರಿಸಿದ್ದ ಅಭಿಷೇಕ ದಾಸ್ ಅವರು ತಮ್ಮ ಆಪ್ತರನ್ನು ಜನ್ಮದಿನದ ಪಾರ್ಟಿಗೆ ಬರಮಾಡಿಕೊಂಡಿದ್ದರು. ಅಭಿಷೇಕ್ ದಾಸ್ ಅವರ ಜನ್ಮದಿನದ ಸಂಭ್ರಮಕ್ಕೆ ಆಹ್ವಾನಿತರಾಗಿದ್ದವರಲ್ಲಿ ನಟ ರಕ್ಷ್, ಶರಣ್ಯಾ ಶೆಟ್ಟಿ, […]

Continue Reading

ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ಪಡೆದು, ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ಜನಪ್ರಿಯ ನಟ

ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯ ಧಾರಾವಾಹಿಗಳು ಈಗಾಗಲೇ ಜನರ ಮನಸ್ಸನ್ನು ಗೆದ್ದಿವೆ. ಈ ಜನಪ್ರಿಯ ಧಾರಾವಾಹಿಗಳ ಪ್ರಮುಖ ಪಾತ್ರಗಳ ಮೂಲಕ ಬಹಳಷ್ಟು ಜನ ಕಲಾವಿದರು ಕಿರುತೆರೆಯ ಪ್ರೇಕ್ಷಕರ ಮೆಚ್ಚಿನ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕಿರುತೆರೆಯ ಪ್ರೇಕ್ಷಕರು ಈ ಕಲಾವಿದರನ್ನು ಅವರ ಅಸಲಿ ಹೆಸರಿಗೆ ಬದಲಾಗಿ ಧಾರಾವಾಹಿಗಳಲ್ಲಿ ಅವರ ಪಾತ್ರಗಳ ಹೆಸರುಗಳ ಮೂಲಕವೇ ಗುರುತಿಸುವಷ್ಟು ಮಟ್ಟಕ್ಕೆ ಅವರು ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಹದೊಂದು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್. ಹೌದು ಕನ್ನಡ ಕಿರುತೆರೆಯಲ್ಲಿ ಯಶಸ್ಸನ್ನು ಪಡೆದುಕೊಂಡು ಟಿಆರ್ಪಿಯಲ್ಲಿ ಉತ್ತಮ ಸ್ಥಾನವನ್ನು […]

Continue Reading