ಅಭಿಷೇಕ್ ಗೆ ಒಲಿದು ಬಂತು ಪ್ರತಿಷ್ಠಿತ SIIMA ಪ್ರಶಸ್ತಿ: ಅಂಬರೀಶ್ ಇದ್ದಿದ್ರೆ.. ಎಂದು ಎಮೋಷನಲ್ ಆದ ಸುಮಲತ

ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಅದೆಷ್ಟೋ ಸಮಾರಂಭಗಳು ನಡೆಯುವುದು ಸಾಧ್ಯವಾಗಲಿಲ್ಲ. ಪ್ರತಿ ವರ್ಷ ಅದ್ದೂರಿಯಾಗಿ ನಡೆಯುವಂತಹ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೂ ಸಹಾ ದೊಡ್ಡ ಬ್ರೇಕ್ ಬಿದ್ದಿತ್ತು. ಸಿನಿಮಾ‌ ಸ್ಟಾರ್ ಗಳೆಲ್ಲಾ‌ ಒಂದೆಡೆ ಸೇರಿ ಸಂಭ್ರಮಿಸುವ ಕ್ಷಣಗಳು ದೂರಾಗಿದ್ದವು. ಆದ್ದರಿಂದಲೇ ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತ ಸೈಮಾ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಹಾ ನಡೆಸುವುದು ಸಾಧ್ಯವಾಗಿರಲಿಲ್ಲ. ಪ್ರತಿ ವರ್ಷ ವೈಭವಯುತ್ತವಾಗಿ ನಡೆಯುತ್ತಿದ್ದ ಸೈಮಾ ಕೊಂಚ ವಿರಾಮ ಪಡೆದುಕೊಂಡಂತಾಗಿತ್ತು. ಇನ್ನು 2019ರ ಸೈಮಾ ಸಿನಿಮಾ ಪ್ರಶಸ್ತಿ ಪ್ರಧಾನ […]

Continue Reading