ವಯಸ್ಸಾದ ಹೀರೋಗಳು ಯುವ ನಟಿಯರ ಜೊತೆ ರೊಮ್ಯಾನ್ಸ್ ಮಾಡಕೂಡದು: ಪ್ರಭಾಸ್ ಗೆ ಮತ್ತೆ ಟ್ರೋಲಿಗರ ಕಾಟ

ಬಾಹುಬಲಿ ಸಿನಿಮಾ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸಾಹೋ ನಂತರ ಅವರ ಜನಪ್ರಿಯತೆ ಕೂಡಾ ಹೆಚ್ಚಾಯಿತು. ಇನ್ನು ಸದ್ಯಕ್ಕೆ ಅವರ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೆ, ಸಲಾರ್ ಹಾಗೂ ಆದಿ ಪುರುಷ್ ಅವರ ನಾಯಕತ್ವದಲ್ಲಿ ಚಿತ್ರೀಕರಣ ನಡೆಯುತ್ತಿರುವ ಇನ್ನೆರಡು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಒಂದು ಕಡೆ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಿ ಜನಪ್ರಿಯತೆ ಏನೋ ಪಡೆಯುತ್ತಿದ್ದಾರೆ, ಆದರೆ ಇನ್ನೊಂದೆಡೆ ಅದೇಕೋ ಉತ್ತರ ಭಾರತದ ಮಂದಿ ಪ್ರಭಾಸ್ ಅವರನ್ನು ಹಿಗ್ಗಾ ಮುಗ್ಗಾ […]

Continue Reading